ಕಾರ್ ಬೈಕ್ ನಡುವೆ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು

ವಿಜಯ ಸಿಂಧೂರ, ಗದಗ

ಕಾರ್ ಬೈಕ್ ನಡುವೆ ಭೀಕರ ಅಪಘಾತ ಸ್ಥಳದಲ್ಲೇ ಇಬ್ಬರು ಸಾವು
ಆಸ್ಪತ್ರೆಗೆ ಸಾಗಿಸುವಾಗ ಇನ್ನೊಬ್ಬ ವ್ಯಕ್ತಿ ಸಾವು…
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದ ಬಳಿ ಘಟನೆ


ಶಿವಪ್ಪ, ಮುತ್ತಪ್ಪ ಹಾಗೂ ಆನಂದ ಮೃತ ದುರ್ದೈವಿಗಳು
ಬೈಕ್ ಮೇಲೆ ಹೊರಟ್ಟಿದ್ದ ಮೂವರಲ್ಲಿ ಇಬ್ಬರು ಜಂತ್ಲಿ ಗ್ರಾಮದವರು..
ಆನಂದ ಹುಲಕೋಟಿ ಗ್ರಾಮದ ನಿವಾಸಿ.
ಮುಂಡರಗಿ ಪಟ್ಟಣದಿಂದ ಜಂತ್ಲಿ ಗ್ರಾಮಕ್ಕೆ ಹೊರಟ್ಟಿದ್ದ ಬೈಕ್ ಸವಾರರು.


ಡೋಣಿ ಗ್ರಾಮದಿಂದ ಮುಂಡರಗಿ ಕಡೆ ಹೊರಟಿದ್ದ ಕಾರು,
ಬಳ್ಳಾರಿ ಜಿಲ್ಲೆಯ ಹಿರೇಹಡಗಲಿ ಗ್ರಾಮದ ಹಾಲೇಶ್ವರ ಮಠದ ಹಾಲಸೋಮೇಶ್ವರ ಸ್ವಾಮಿಜಿ ಕಾರು.
ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

Leave a Reply

Your email address will not be published. Required fields are marked *