ವಿಜಯ ಸಿಂಧೂರ ಸಿಂಧಗಿ ಸಮುದಾಯ ಭವನಗಳು ಗ್ರಾಮೀಣ ಜನರ ಸಾಂಸ್ಕೃತಿಕ ಕೇಂದ್ರಗಳಾಗುವ ಜೊತೆಗೆ ಎಲ್ಲಾ ತಳ ಸಮುದಾಯದ ಜನರು ಸಭೆ, ಸಮಾರಂಭ, ನಿಶ್ಚಿತಾರ್ಥ, ಮದುವೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಕಲ್ಪಿಸಿವೆ. ಬಡ ಜನತೆಗೆ ಸಮುದಾಯ ಭವನಗಳನ್ನ ನಿರ್ಮಾಣ ಮಾಡುವುದರಿಂದ ಅತ್ಯಂತ ಅನುಕೂಲವಾಗಲಿದೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು. ಅವರು ಲೋಕೋಪಯೋಗಿ ಇಲಾಖೆಯ 2025-26…