ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ 17ನೇ ಬಜೆಟ್ ರಾಜ್ಯದ ಅಭಿವೃದ್ಧಿ, ಬಡವರ ಕಲ್ಯಾಣ ಮತ್ತು ಎಲ್ಲಾ ವರ್ಗಗಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು 17ನೇ ಜನಪರ ಬಜೆಟ್ ಮಂಡಿಸಿದ್ದಾರೆ ಎಂದು
ರಾಜ್ಯ ಯುವ ಕಾಂಗ್ರೆಸ್ ಸಮಿತಿ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಅಕ್ಷಯ್ ಐ ಪಾಟೀಲ ಹೇಳಿದರು

ಅವರು ಬಜೆಟ್ ಕುರಿತು ವಿಜಯ ಸಿಂಧೂರ ಪತ್ರಿಕೆ ಜೋತೆ ಮಾತನಾಡಿ,ಕೂಲಿ ಕಾರ್ಮಿಕರ ಕಲ್ಯಾಣಕ್ಕೆ ವಿಶೇಷ ಆದ್ಯತೆ
ಎಲ್ಲಾ ವರ್ಗಗಳ ಅಭಿವೃದ್ಧಿಗೆ ಸಮಗ್ರ ಯೋಜನೆಗಳು
ಬಡವರ ಬದುಕು ಸುಧಾರಣೆಗೆ ಹಲವು ಕಾರ್ಯಕ್ರಮಗಳು
ಮಹಿಳೆಯರ ಸಬಲೀಕರಣಕ್ಕೆ ಬಲವಾದ ಕ್ರಮಗಳು ಈ ಬಜೆಟ್ ಸಾಮಾಜಿಕ ನ್ಯಾಯ, ಎಂದರು
ಸಮಾನತೆ ಮತ್ತು ಅಭಿವೃದ್ಧಿಯನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.ಬಡವರ ಪರ – ಶ್ರಮಿಕರ ಪರ – ಮಹಿಳೆಯರ ಶಕ್ತಿ ಹೆಚ್ಚಿಸುವ ಬಜೆಟ್! ಇಂತಹ ಜನಪರ ಹಾಗೂ ಅಭಿವೃದ್ಧಿಪರ ಬಜೆಟ್ ಮಂಡನೆ ಮಾಡಿದ
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದರು
ಸಾಮಾಜಿಕ ನ್ಯಾಯ ನಮ್ಮ ಸರ್ಕಾರದ ಧ್ಯೇಯ ಇದು ಬಡವರು, ಸಮಾಜದ ಕಟ್ಟಕಡೆಯ ಜನರ ಕಣ್ಣೆರೋರೆಸುವ ನಾಡಿನ ಜನರ ನಾಡಿ ಮಿಡಿತ ಅರಿತ ಬಜೆಟ್ ಎಂದು ಬಣ್ಣಿಸಿದರು
