ಡಾ.ಪುನೀತ ರಾಜಕುಮಾರ ಜನ್ಮ ದಿನದ ಪ್ರಯುಕ್ತ ಸಿಹಿ,ತಿಂಡಿ ಹಚ್ಚಿದ ಕನಸು ಫೌಂಡೇಷನ್

ವಿಜಯ ಸಿಂಧೂರ, ಗಜೇಂದ್ರಗಡ

ಗಜೇಂದ್ರಗಡ ಪಟ್ಟಣದಲ್ಲಿ ಕನಸು ಫೌಂಡೇಶನ್ ಹಾಗೂ ನವರಂಗ ಎಡಿಟ್ಸ್ ಇವರ ವತಿಯಿಂದ ಅಜರಾಮರರಾದ ಡಾ.ಪುನೀತ ರಾಜಕುಮಾರ ಜನ್ಮದಿನದ ನಿಮಿತ್ಯ ಬಡ ಕುಟುಂಬಗಳ ಗುಡಿಸಲು ಮನೆಗಳಿಗೆ ತೆರಳಿ ಸಿಹಿ ಹಾಗೂ ಪಲ್ಲವ ಹಂಚುವ ಮೂಲಕ ಸಾರ್ಥಕತೆ ಜನ್ಮ ದಿನಾಚರಣೆಯನ್ನು ಸಂತಸದಿಂದ ಸಂಭ್ರಮಿಸಿದರು.


ಈ ಸಂದರ್ಭದಲ್ಲಿ ರಾಘವೇಂದ್ರ ರಂಗ್ರೇಜ, ಹನುಮಂತ ವೆರ್ಣೇಕರ್, ಶಂಕರ ಏವೂರ,ಕಿಶೋರ್ ಜೋಶಿ(ಉಪ್ಪಿ), ಶಿವುಕುಮಾರ ಕಲ್ಲಿಗನೂರು, ರೇಣುಕಾ.ಎಸ್. ಏವೂರ,ಸಾವಿತ್ರಿ. ಆರ್ ರಂಗ್ರೇಜ, ರೂಪಾ ವೆರ್ಣೇಕರ್,ಉದಯ ತಾಳಿಕೋಟಿ,ಆಕಾಶ ತಾಳಿಕೋಟಿ,ಸೋಹಿಲ್ ಕೋಲಕಾರ,ಶ್ರೀನಿವಾಸ ನಾವಡೆ, ವಿನಾಯಕ ಬಾಕಳೆ, ಪ್ರೀತಮ್ ರಂಗ್ರೇಜ ,ಧನುಷ್ ಬದಿ,ಅಮೃತಾ ನಾವಡೆ, ದಿವ್ಯರಾಣಿ ತಾಳಿಕೋಟಿ, ನಯನಾ ರಂಗ್ರೇಜ,ಕೃಷ್ಣವೇಣಿ ಏವೂರ ಹಾಗೂ ತಂಡದ ಸರ್ವ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!