ವಿಜಯ ಸಿಂಧೂರ, ತಾಳಿಕೋಟೆ
ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಅನಿರ್ಧಿಷ್ಟಅವಧಿ ಧರಣಿ ಸತ್ಯಾಗ್ರಹವು ಗುರುವಾರ ಎರಡನೆ ದಿನಕ್ಕೆ ಕಾಲಿಟ್ಟಿದೆ.

ಎರಡನೆ ದಿನ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ್ ಸಮಾಜ ತಾಳಿಕೋಟಿ ಈ ಹೋರಾಟಕ್ಕೆ ಬೆಂಬಲಿಸಿ ಸತ್ಯಾಗ್ರಹ ನಡೆಸಿದರು. ವಿಜಯಸಿಂಗ್ ಹಾಜೇರಿ ತಾಳಿಕೋಟಿ ಪ್ರವಾಸಿ ಮಂದಿರದಲ್ಲಿ ಆದರೆ ನಾಲ್ಕು ದಿಕ್ಕಿ ನಿಂದ ಬರುವ ಸರ್ವಾಜನಿಕರಿಗೆ ಅನಕೂಲಆಗುತ್ತೆ, ಮೇಲೆಶ್ವರ್ ಗ್ರಾಮ ಹತ್ತಿರ ಆದರೆ, ದೇವರ ಹಿಪ್ಪರಗಿ ಕಡೆ ಇಂದ, ಮುಕಿಹಾಳ,ಬಳಗಾನೂರ ಭಾಗ ದಿಂದ ಹಾಗೂ ತಾಳಿಕೋಟಿ, ಮಹಿಳಯರಿಗೆ, ಅಂಗವಿಕಲರಿಗೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ, ತುಂಬಾ ಅನಾನುಕೂಲ ಆಗುತ್ತೆ, ಸುಂದರ ವಾದ ಪ್ರಜಾಸೌದ್ ಪ್ರವಾಸಿ ಮಂದಿರದಲ್ಲಿ ಆದಾರೆ ಎಲ್ಲಾ ತಾಳಿಕೋಟೆ ತಾಲೂಕು ಗ್ರಾಮಗಳಿಂದ ಬರುವ ರೈತರಿಗೆ ಅನಕೂಲಕರವಾಗುತ್ತದೆ ಎಂದು ಮಾತನಾಡಿದರು.ಈ ಸಂದರ್ಭದಲ್ಲಿ ಎಸ್ ಬಿ ಕಟ್ಟಿಮನಿ, ಆರ್ ಎಸ್ ಪಾಟೀಲ (ಕುಚಬಾಳ) ಮತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ಪ್ರಕಾಶ ಹಜೇರಿ, ಮುದಕಪ್ಪ ಬಡಿಗೇರ ನಾಗೇಶ್ ಕಟ್ಟೆಮನಿ, ಮಹೇಶ್ ಚಲವಾದಿ, ರವಿ ಕಟ್ಟಿಮನಿ ಮಹಾಂತೇಶ್ ಕಟ್ಟಿಮನಿ, ಬಸವರಾಜ ಬಿಸನಾಳ, ಸಿದ್ದು ಕಟ್ಟಿಮನಿ, ಯಶವಂತ ಕುಚುಬಾಳ ಶಂಕರ ಪಡಸಾಲಿ ರಾಮಣ್ಣ ಕಟ್ಟಿಮನಿ, ರಾಜು ಅಲ್ಲಪುರ, ನೀಲಪ್ಪ ಕಟ್ಟಿಮನಿ, ಪರಶುರಾಮ್ ನಾವದಗಿ, ಕಾಶಿನಾಥ್ ಹಡಗಿನಾಳ, ಗುರಪ್ಪ ಚಲವಾದಿ, ರಾಘು ಪಡಸಾಲಿ ಕಾಶಿನಾಥ ಕಟ್ಟಿಮನಿ, ಸಿದ್ದು ಅಸಂತಪುರ, ಸಂಜು ಬರದೇನಾಳ,ಲಾಡಪ್ಪ ಮುಖಿಹಾಳ, ಪರಶುರಾಮ ಮಾದರ್ ನಿಂಗನಗೌಡ ದೇಸಾಯಿ. ಸಮಾಜದ ಗಣ್ಯರು ಉಪಸ್ಥಿತರಿದ್ದರು.
