ರಂಗಭೂಮಿ ಕಲೆ ಉಳಿದು, ಬೆಳೆಯಬೇಕು

ವಿಜಯ ಸಿಂಧೂರ ತಾಳಿಕೋಟೆ ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದಾಗಿ ರಂಗಭೂಮಿಯ ಶ್ರೇಷ್ಠ ನಾಟಕ ಕಲೆ ಕಣ್ಮರೆ ಯಾಗುತ್ತಿದೆ ಅದನ್ನು ರಕ್ಷಿಸಿ ಬೆಳೆಸುವ ಅಗತ್ಯ ಇದೆ ಎಂದು ಖ್ಯಾತ ನೇತ್ರ […]

ಮೆಕ್ಕೆಜೋಳಕ್ಕೆ ಬೆಂಕಿ: ಅಂದಾಜು ₹5 ಲಕ್ಷ ಹಾನಿ

ರೋಣ:ರೈತನು ಕಷ್ಟಪಟ್ಟು ಬೆಳೆದ ಬೆಳೆ ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾದ ಮನಕಲುಕುವ ಘಟನೆ ರೋಣ ತಾಲ್ಲೂಕಿನ ಮಾಳವಾಡ ಗ್ರಾಮದ ಕೃಷಿಭೂಮಿಯಲ್ಲಿ ನಡೆದಿದೆ. ಗ್ರಾಮದ ರೈತ ಯಲ್ಲಪ್ಪ ಅಂಗಿ ಹಾಗೂ ನೆರೆ ಹೊರೆಯ ರೈತರ […]

ಸವದತ್ತಿ ಯಲ್ಲಮ್ಮ ದೇವಸ್ಥಾನ: ₹97.49 ಲಕ್ಷ ಮೌಲ್ಯದ ಕಾಣಿಕೆ

ವಿಜಯ ಸಿಂಧೂರ, ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ₹97.49 ಲಕ್ಷ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ₹94,06,596 ನಗದು, ₹1,50,400 ಮೌಲ್ಯದ ಚಿನ್ನಾಭರಣ ಹಾಗೂ ₹1,92,860 ಮೌಲ್ಯದ ಬೆಳ್ಳಿ ಆಭರಣ ಸೇರಿವೆ. […]

ಮುಂಡರಗಿ ಲಕ್ಷ್ಮಿ ಕನಕನರಸಿಂಹ ರಥೋತ್ಸವ

ವಿಜಯ ಸಿಂಧೂರ ಮುಂಡರಗಿ ಮುಂಡರಗಿ ಲಕ್ಷ್ಮಿ ಕನಕ ನರಸಿಂಹ ದೇವರ ರಥೋತ್ಸವ ಭಾನುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.ಮುಂಡರಗಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಕೊಪ್ಪಳ ಭಾಗದ ಭಕ್ತರು ಪಾಲ್ಗೊಂಡಿದ್ದರು ಮುಂಡರಗಿಯಲ್ಲಿರುವ ಐತಿಹಾಸಿಕ ಮತ್ತು […]

ಪ್ರಜಾಸೌಧ ಸ್ಥಳ ವಿರೋಧಿಸಿ 13 ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹಕ್ಕೆ ಕ್ಷತ್ರೀಯ ಮರಾಠ ಸಮಾಜ ಹಾಗೂ ಬಸವೇಶ್ವರ ಆಟೋಸಂಘ ಬೆಂಬಲ

ವಿಜಯ ಸಿಂಧೂರ ತಾಳಿಕೋಟೆ : ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ […]

ಗ್ಯಾರಂಟಿ ಯೋಜನೆಗಳು ನಿರಂತರ,ಟಿಕೆಗಳಿಗೆ ಕಿವಿಗೊಡಬೇಡಿ: ಜಿ. ಎಸ್​. ಪಾಟೀಲ

ವಿಜಯ ಸಿಂಧೂರ ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವತಿಯಿಂದ ಭಾನುವಾರ ಗದಗ ಕಾಟನ್​ ಸೇಲ್​ ಸೊಸೈಟಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ […]

ಮಿಣಜಗಿ ಸೌಹಾರ್ದ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ

ತಾಳಿಕೋಟೆ : ತಾಲೂಕಿನ ಮಿಣಜಗಿ ಗ್ರಾಮದ ದಿ.ಮಿಣಜಗಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ,ಇದರ ಐದು ವರ್ಷದ ಅವಧಿಯ ಆಡಳಿತ ಮಂಡಳಿ(2026-31) ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂಘದ 11 ಜನರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ […]

ಅಗ್ನಿ ಅನಾಹುತ ತಡೆಗಟ್ಟುವಿಕೆ ಮತ್ತು ಸಮುದಾಯ ಜಾಗೃತಿ ಕೆಲಸ ಅನನ್ಯ : ಶಾಸಕ ಜಿ.ಎಸ್.ಪಾಟೀಲ

ವಿಜಯ ಸಿಂಧೂರ, ರೋಣ ಮನೆಗಳು ಮತ್ತು ಕೆಲಸದ ಸ್ಥಳಗಳಲ್ಲಿ ಬೆಂಕಿಯ ಅಪಾಯಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಹಲವಾರು ಉಪಕ್ರಮಗಳನ್ನು ಅಗ್ನಿಶಾಮಕ ದಳಗಳು ನಡೆಸುತ್ತವೆ. ಅವರು ಸುರಕ್ಷತಾ ತಪಾಸಣೆಗಳನ್ನು ನಡೆಸುತ್ತಾರೆ, ಹೊಗೆ ಎಚ್ಚರಿಕೆಗಳನ್ನು ಎಲ್ಲಿ […]

ಸಮಾನತೆಗೆ ಶಿಕ್ಷಣವೊಂದೇ ಮಾರ್ಗ : ಜಿ.ಎಸ್.ಪಾಟೀಲ

ವಿಜಯ ಸಿಂಧೂರ, ಮುಂಡರಗಿ ಸಾವಿರಾರು ಜಾತಿ,ಧರ್ಮ ಹೊಂದಿದ ಭಾರತ ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಭಾತೃತ್ವದಿಂದ ಪರಸ್ಪರ ಪ್ರೀತಿ ವಿಶ್ವಾಸದಿಂದ ಇರಬೇಕು ಎಂಬ ಪರಿಕಲ್ಪನೆ ಹೊಂದಿದ್ದ ಡಾ. ಅಂಬೇಡ್ಕರ್ ಅವರು ಅಪ್ರತಿಮ ಹೋರಾಟಗಾರರು. ಅಂಥವರ ಮೂರ್ತಿ […]

೨೦೨೬-೨೭ರ ಅಂತ್ಯದೊಳಗೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ: ಸಿ.ಎಸ್.ಷಡಾಕ್ಷರಿ

ವಿಜಯ ಸಿಂಧೂರ ರೋಣ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ೨೦೨೬-೨೭ರ ಅಂತ್ಯದೊಳಗೆ ರಾಜ್ಯ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯ ವೇತನವನ್ನು ಜಾರಿಗೆ ತರಲು ಬದ್ಧವಾಗಿದೆ” ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.ಅವರು ಶನಿವಾರ […]

error: ವಿಷಯವನ್ನು ರಕ್ಷಿಸಲಾಗಿದೆ - Content is protected !!