ನೆಮ್ಮದಿಯ ಜೀವನಕ್ಕೆ ಪುರಾಣ ಪ್ರವಚನ ಆಲಿಸುತ್ತಿರಬೇಕು: ಚನ್ನಬಸವ ಶ್ರೀಗಳು

ವಿಜಯ ಸಿಂಧೂರ ಜಕ್ಕಲಿ ಆಧುನಿಕ ಜಗತ್ತಿಗೆ ಮರುಳಾಗಿ ಮಾನವ ದಿನವಿಡೀ ಒತ್ತಡದ ನಡುವೆ ಬದುಕುತ್ತಿದ್ದಾನೆ. ಒತ್ತಡಗಳಿಂದ ಹೊರ ಬಂದು ನೆಮ್ಮದಿಯಿಂದ ಜೀವನ ನಡೆಸಲು ಪುರಾಣ ಪ್ರವಚನಗಳನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಲಿಸುತ್ತಿರಬೇಕು ಎಂದು ಶಾಖಾ […]

ಮಾನವ ಕುಲಕ್ಕೆ ವಚನಗಳ ಮೂಲಕ ಸನ್ಮಾರ್ಗ ತೋರಿದ ದೇವರ ದಾಸಿಮಯ್ಯ

ವಿಜಯ ಸಿಂಧೂರ,ರೋಣ ಇತಿಹಾಸ ಎಂಬುದು ಕೊನೆಯ ಪುಟ. ಇಲ್ಲಿ ಯಾರು ಮೊದಲಿಗರಲ್ಲ ಯಾರು ಅಂತ್ಯರಲ್ಲ. ದೇವರ ದಾಸಿಮಯ್ಯ ಅವರು ದೇವರ ಕುಲದಿಂದ ಬಂದAತಹ ದೇವ ಮಹರ್ಷಿ. ದೇವರ ದಾಸಿಮಯ್ಯ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು.ಮಾನವ […]

ರಾಜ್ಯದಲ್ಲಿ ೧.೬೦ ಕೋಟಿ ಲಿಂಗಾಯತ,ವೀರಶೈವರಿದ್ದೇವೆ : ಶಾಸಕ ಜಿ.ಎಸ್.ಪಾಟೀಲ

ವಿಜಯ ಸಿಂಧೂರ,ಗಜೇಂದ್ರಗಡ ರಾಜಕೀಯ,ಸಾಮಾಜಿಕ,ಧಾರ್ಮಿಕ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುವಾಗ ನಾವೆಲ್ಲರೂ ವೀರಶೈವರು ಎಂಬ ಮನೋಬಲದಿಂದ ಮಾಡಬೇಕು.ಲಿಂಗಾಯತ-ವೀರಶೈವ ಬೇರೆ ಬೇರೆ ಪದ ಬಳಸವುವುದು ಬೇಡ.ನಾವೆಲ್ಲರೂ ವೀರಶೈವರು.ರಾಜಕೀಯ ವ್ಯವಸ್ಥೆಯಲ್ಲಿ ವೀರಶೈವ-ಲಿಂಗಾಯತರ ಶಕ್ತಿ ಹತ್ತಿಕ್ಕುವ ಪ್ರಯತ್ನ ಕಡೆಯುತ್ತಿದೆ. ರಾಜ್ಯದ […]

ಪಟ್ಟಣದಲ್ಲೇ ಪ್ರಜಾಸೌಧ ಕಟ್ಟಲಿ” ಎಂಬ ಗಟ್ಟಿಧ್ವನಿ ; ಸಂಘಟನೆಗಳಿಂದ ಭಾರೀ ಬೆಂಬಲ

ವಿಜಯ ಸಿಂಧೂರ, ತಾಳಿಕೋಟೆ ಪ್ರಜಾಸೌಧ ಕಟ್ಟಡವನ್ನು ತಾಲೂಕಿನ ಮೈಲೇಶ್ವರ ಗ್ರಾಮದ ಸಮೀಪ ನಿರ್ಮಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ತಾಳಿಕೋಟೆ ಪಟ್ಟಣದಲ್ಲಿ ಜನರ ಆಕ್ರೋಶ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 27ನೇ ದಿನಕ್ಕೂ […]

ವ್ಯಾಪಾರಿ ಮನೋಭಾವವಿಲ್ಲದೆ ಕಡಿಮೆ ವೆಚ್ಚದಲ್ಲಿ ಬಡವರ ಸೇವೆಯನ್ನು ಶ್ಲಾಘನೀಯ

ತಾಳಿಕೋಟೆ : ವ್ಯಾಪಾರಿ ಮನೋಭಾವವಿಲ್ಲದೆ ಕಡಿಮೆ ವೆಚ್ಚದಲ್ಲಿ ಬಡವರ ಸೇವೆಯನ್ನು ಮಾಡಬೇಕೆಂಬ ಉದ್ದೇಶದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆದು ಹಗಲಿರುಳು ಶ್ರಮಿಸುತ್ತಿರುವ ವಿಜಯ್ ಅಸ್ಕಿ ದಂಪತಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಅವರಿಗೆ ನಿಮ್ಮೆಲ್ಲರ ಸಹಕಾರ […]

ಕೆಎಸ್‌ಎಸ್ ಶಾಲೆ ಬಾದಿಮನಾಳ ವಾರ್ಷಿಕ ಸ್ನೇಹ ಸಮ್ಮೇಳನದ ಸಂಭ್ರಮ.

ವಿಜಯ ಸಿಂಧೂರ, ಹನಮಸಾಗರ 2025-26ನೇ ಶೈಕ್ಷಣಿಕ ಸಾಲಿನ ಅಂಗವಾಗಿ ಕೆಎಸ್‌ಎಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹೋತ್ಸವವು ಸಂಭ್ರಮ-ಸಡಗರದ ವಾತಾವರಣದಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ಶ್ರೀ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಲಭಿಸಿದ್ದು, ಶಾಲಾ […]

ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ : ಜಿ.ಎಸ್.ಪಾಟೀಲ

ವಿಜಯ ಸಿಂಧೂರ ರೋಣ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಅವರ ಬೌದ್ಧಿಕ, ಶೈಕ್ಷಣಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ವೃದ್ಧಿಸಲು ಶ್ರಮಿಸಬೇಕು. ಆಧುನಿಕ ಬೋಧನಾ ತಂತ್ರಗಳು, ನಿರಂತರ ಜ್ಞಾನ ನವೀಕರಣ ಮತ್ತು ಪ್ರಾಯೋಗಿಕ […]

ಪ್ರಜಾಸೌಧ ಸ್ಥಳ ವಿವಾದ ಸ್ಫೋಟ: ತಾಳಿಕೋಟೆಯಲ್ಲಿ ಜನರ ಆಕ್ರೋಶ ಜ್ವಾಲೆ – 26ನೇ ದಿನಕ್ಕೆ ಧರಣಿ, “ಪಟ್ಟಣದಲ್ಲೇ ಪ್ರಜಾಸೌಧ ಕಟ್ಟಲಿ”

ತಾಳಿಕೋಟೆ: ತಾಲೂಕಿನ ಮೇಲೆಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಿರುವ ಸ್ಥಳದ ವಿರುದ್ಧ ತಾಳಿಕೋಟೆ ಪಟ್ಟಣದಲ್ಲಿ ಭುಗಿಲೆದ್ದ ಜನಆಕ್ರೋಶ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶನಿವಾರ […]

ಚುಟುಕು ಸಾಹಿತ್ಯ ಬದುಕಿನ ಅಭಿವ್ಯಕ್ತಿ : ವೀರಯ್ಯ ಸೋಮನಕಟ್ಟಿಮಠ

ವಿಜಯ ಸಿಂಧೂರ ರೋಣ ಕನ್ನಡ ಭಾಷೆಯಲ್ಲಿ ಚುಟುಕು ಸಾಹಿತ್ಯ ಬೆಳೆಯಬೇಕು.ಹಾಸ್ಯ, ವಿಡಂಬನೆ, ಸಮಸ್ಯೆಗಳ ಅನಾವರಣ ಹಾಗೂ ಬದುಕಿನ ವಿವಿಧ ಮಗ್ಗುಲುಗಳನ್ನು ಚುಟುಕಾಗಿ ಹೇಳುವುದೇ ಚುಟುಕು ಸಾಹಿತ್ಯದ ವೈಶಿಷ್ಟವಾಗಿದೆ ಎಂದು ಗದಗ ಜಿಲ್ಲಾ ಚುಟುಕು ಸಾಹಿತ್ಯ […]

ರಂಜಾನ್ ಹಬ್ಬದ ವಿಶೇಷ ಶುಭಾಶಯ

ವಿಜಯ ಸಿಂಧೂರ,ರೋಣ ಅಲ್ಲಾಹನು ನಿಮ್ಮ ಇಫ್ತಾರ್‌ಗಳನ್ನು ಸಂತೋಷದಾಯಕವಾಗಿಸಲಿ ಮತ್ತು ನಿಮ್ಮ ಬೇಡಿಕೆಗಳೆಲ್ಲವೂ ಈಡೇರಲಿ. ಈ ಪವಿತ್ರ ತಿಂಗಳಲ್ಲಿ ನಿಮ್ಮ ಜೀವನವು ಪ್ರೀತಿ, ಕರುಣೆ ಮತ್ತು ಏಕತೆಯಿಂದ ತುಂಬಿರಲಿ.ಅರ್ಧಚಂದ್ರನು ನಿಮ್ಮ ಹಾದಿಯನ್ನು ಭರವಸೆ ಮತ್ತು ನಂಬಿಕೆಯಿಂದ […]

error: ವಿಷಯವನ್ನು ರಕ್ಷಿಸಲಾಗಿದೆ - Content is protected !!