ವಿಜಯ ಸಿಂಧೂರ ಪತ್ರಿಕೆ ಶುಭ ಹಾರೈಕೆ

ಗದಗದ ನಗರದ ವೀರೇಶ್ವರ ಪುಣ್ಯಾಶ್ರಮಕ್ಕೆ ಭೇಟಿ ನೀಡಿದ ವಿಜಯ ಸಿಂಧೂರ ಸಂಪಾದಕರಿಗೆ ಕಲ್ಲಯ್ಯ ಅಜ್ಜನವರು “ವಿಜಯ ಸಿಂಧೂರ” ಪತ್ರಿಕೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದರು. ಸಮಾಜಮುಖಿ ಸುದ್ದಿಗಳನ್ನು ಜನತೆಗೆ ತಲುಪಿಸುವಲ್ಲಿ ಈ ಪತ್ರಿಕೆಯ ಪಾತ್ರ ಮಹತ್ವದ್ದಾಗಿದೆ […]

ರಾಜ್ಯದಲ್ಲಿ ಯುಗದಿ ಮುನ್ನ ಮಳೆ ಆರ್ಭಟ

ವಿಜಯ ಸಿಂಧೂರ ವಿಶೇಷ ರಾಜ್ಯದಲ್ಲಿ ಯುಗಾದಿ ಮುನ್ನವೇ ಆರಂಭವಾದ ಪೂರ್ವ ಮುಂಗಾರು ಅಬ್ಬರ ಆರಂಭಿಸಿದೆ. ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಅಬ್ಬರಿಸಿದೆ. ಕಳೆದ ಕೆಲ ವರ್ಷಗಳಿಂದ ಯುಗಾದಿ ಬಳಿಕ […]

ನಗುಮೊಗದ ಒಡೆಯ ಅಪ್ಪು ನೆನಪು ಶಾಸ್ವತ : ಮೊತೆಖಾನ್

ವಿಜಯ ಸಿಂಧೂರ, ರೋಣ ಸಿನಿ ಪ್ರಿಯರ ನೆಚ್ಚಿನ ಹೀರೋ, ಅಭಿಮಾನಿಗಳಿಗೆ ಪವರ್‌ ಸ್ಟಾರ್‌, ಅಪ್ಪು ಆಗಿ ಮಿಂಚಿರುವ ಪುನೀತ್‌ ರಾಜ್‌ಕುಮಾರ್‌ ಹೆಸರು ಕೇಳುವಾಗಲೇ ಕರುಳು ಹಿಂಡಿದಂತಾಗುತ್ತೆ. ನಗುಮೊಗದ ಒಡೆಯ ಇಹಲೋಕ ತ್ಯಜಿಸಿ ಈಗಾಗಲೇ 4 […]

ಡಾ.ಪುನೀತ ರಾಜಕುಮಾರ ಜನ್ಮ ದಿನದ ಪ್ರಯುಕ್ತ ಸಿಹಿ,ತಿಂಡಿ ಹಚ್ಚಿದ ಕನಸು ಫೌಂಡೇಷನ್

ವಿಜಯ ಸಿಂಧೂರ, ಗಜೇಂದ್ರಗಡ ಗಜೇಂದ್ರಗಡ ಪಟ್ಟಣದಲ್ಲಿ ಕನಸು ಫೌಂಡೇಶನ್ ಹಾಗೂ ನವರಂಗ ಎಡಿಟ್ಸ್ ಇವರ ವತಿಯಿಂದ ಅಜರಾಮರರಾದ ಡಾ.ಪುನೀತ ರಾಜಕುಮಾರ ಜನ್ಮದಿನದ ನಿಮಿತ್ಯ ಬಡ ಕುಟುಂಬಗಳ ಗುಡಿಸಲು ಮನೆಗಳಿಗೆ ತೆರಳಿ ಸಿಹಿ ಹಾಗೂ ಪಲ್ಲವ […]

ಸಿಡಿಲು ಬಡಿದು, ರೈತ ಸಾವು

ವಿಜಯ ಸಿಂಧೂರ, ರೋಣ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮುತ್ತಂಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ತಾಲೂಕಿನ ಮೆಣಸಗಿ ಗ್ರಾಮದ ರೈತ ನಿಂಗಪ್ಪ ರಾಮಪ್ಪ ಅಮಾತಿ (58) ಮೃತರು. ಇವರ ನಿತ್ಯದಂತೆ […]

ದೇವಾಲಯಗಳು ಶಾಂತಿ ನೆಮ್ಮದಿ ನೀಡುವ ಕೇಂದ್ರಗಳು;ರಂಭಾಪುರಿ ಶ್ರೀಗಳು

ವಿಜಯ ಸಿಂಧೂರ, ಗಜೇಂದ್ರಗಡ ಭೌತಿಕ ಬದುಕಿನಲ್ಲಿ ಬಳಲಿ ಬಂದ ಜೀವಾತ್ಮರಿಗೆ ದೇವಾಲಯಗಳು ಶಾಂತಿ ನೆಮ್ಮದಿ ನೀಡುವ ಕೇಂದ್ರಗಳಾಗಿವೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದ್ದಾರೆ. ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಶ್ರೀ […]

ಬಡವರೊಟ್ಟಿಗೆ ರಂಜಾನ್ ಆಚರಿಸುವುದೇ ನಿಜವಾದ ಹಬ್ಬ: ಅಯ್ಯುಬ ಮನಿಯಾರ್

ತಾಳಿಕೋಟಿಯಲ್ಲಿ 100ಕ್ಕೂ ಹೆಚ್ಚು ಕುಟುಂಬಗಳಿಗೆ ಈದ್ ಕಿಟ್ ವಿತರಣೆ | 28 ವರ್ಷಗಳಿಂದ ನಿರಂತರ ಸಮಾಜ ಸೇವೆತಾಳಿಕೋಟೆ: ಹಬ್ಬಗಳು ಕೇವಲ ಸ್ಥಿತಿವಂತರಿಗೆ ಸೀಮಿತವಾಗಿರದೆ ಸಮಾಜದ ಬಡವರು ಹಾಗೂ ಅಗತ್ಯವಿರುವವರೊಟ್ಟಿಗೆ ಹಂಚಿಕೊಂಡಾಗಲೇ ಅದರ ನಿಜವಾದ ಅರ್ಥ […]

ಸೂಡಿ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ

ಗದಗ ಜಿಲ್ಲೆಯ ರೋಣ ತಾಲೂಕಿನ ಐತಿಹಾಸಿಕ ಸೂಡಿ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಇದರ ಜೊತೆಗೆ ರಥೋತ್ಸವದ 50ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನೂತನ ರಥದ ಲೋಕಾರ್ಪಣೆ ಕಾರ್ಯಕ್ರಮ […]

ಪಂಚರಾಜ್ಯ ಚುನಾವಣೆ ನಂತರ ಸಂಪುಟ ವಿಸ್ತರಣೆ ಸಲೀಂ ಅಹ್ಮದ್

ವಿಜಯಪುರ: ‘ಪಂಚರಾಜ್ಯ ಚುನಾವಣೆ ನಂತರ ರಾಜ್ಯಸಚಿವ ಸಂಪುಟ ವಿಸ್ತರಣೆ ಆಗುವ ನಿರೀಕ್ಷೆ ಇದೆ’ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ‘ಸಚಿವ ಸಂಪುಟ ವಿಸ್ತರಣೆ ವೇಳೆ ಶೇ 50 ರಷ್ಟು […]

ವೀರಶೈವ-ಲಿಂಗಾಯತ ಸಮಾಜದ ವತಿಯಿಂದ ಇಫ್ತಾರ್ ಕೂಟ

ಗಜೇಂದ್ರಗಡ: ಕೋಮು ಸೌಹಾರ್ದತೆಗೆ ಹೆಸರಾಗಿರುವಸಮೀಪದ ಗೋಗೇರಿ ಗ್ರಾಮದಲ್ಲಿ ಶುಕ್ರವಾರ ಗ್ರಾಮದ ವೀರಶೈವ-ಲಿಂಗಾಯತ ಸಮಾಜದ ವತಿಯಿಂದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಸೌಹಾರ್ದಯುತ ಇಫ್ತಾರ್ ಕೂಟ ನಡೆಯಿತು. ಕಳೆದ ನಾಲ್ಕು ವರ್ಷದಿಂದ ರಂಜಾನ್ ತಿಂಗಳಲ್ಲಿ ಇಫ್ತಾರ್ ಕೂಟ […]

error: ವಿಷಯವನ್ನು ರಕ್ಷಿಸಲಾಗಿದೆ - Content is protected !!