ವಿಜಯ ಸಿಂಧೂರ ಇನ್ಮುಂದೆ ದಿನಪತ್ರಿಕೆ ನಿಮ್ಮ ಆಶೀರ್ವಾದ ಇರಲಿ

oppo_34

ಆತ್ಮೀಯರೇ…
ವಿಜಯ ಸಿಂಧೂರ ಪಾಕ್ಷಿಕ ಪತ್ರಿಕೆ ಹಾಗೂ ವಿಜಯ ಸಿಂಧೂರ ವೆಬ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಅನುಭವಿ ಪತ್ರಕರ್ತ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು ವೃತ್ತಿಪರ ಪತ್ರಕರ್ತರ ತಂಡ ಸುದ್ದಿಗಳನ್ನು ಅತ್ಯಂತ ಸರಳವಾಗಿ ಮತ್ತು ವೇಗವಾಗಿ ಮನ ಮುಟ್ಟುವಂತೆ ಧನಾತ್ಮಕ ದೃಷ್ಠಿಕೋನದಲ್ಲಿ ಜನರಿಗೆ ಮುಟ್ಟಿಸುವ ಕಾರ್ಯ ಮಾಡುತ್ತಿದೆ. ಜನಪರ, ಅಭಿವೃದ್ಧಿ ಪರ, ಪಾರದರ್ಶಕ ಮತ್ತು ಧನಾತ್ಮಕ ಪತ್ರಿಕೋದ್ಯಮ ನಮ್ಮ ಗುರಿ. ಜನರ ಆಶೋತ್ತರಗಳಿಗೆ ಧ್ವನಿಯಾಗುವ, ಸಮಸ್ಯೆಗಳಿಗೆ ಕನ್ನಡಿಯಾಗುವ ಆಶಯ ನಮ್ಮದು.ಗ್ರಾಮೀಣ ಭಾಗದಿಂದ ಆರಂಭಗೊಂಡು ಅಂತಾರಾಷ್ಟ್ರೀಯ ಮಟ್ಟದವರೆಗಿನ ಸುದ್ದಿಗಳ ಸಮೃದ್ಧಿಯ ಜೊತೆಗೆ, ವಿಶೇಷ ಲೇಖನಗಳು, ಓದುಗರ ಮನಮುಟ್ಟುವ ವರದಿಗಳು, ಹಿರಿಯ ಪತ್ರಕರ್ತರ, ಬರಹಗಾರರ ಅಂಕಣಗಳು ನಮ್ಮ ಮೀಡಿಯಾದಲ್ಲಿ ಓದುಗರನ್ನು ಮುಟ್ಟಲಿದೆ.ವಿಜಯ ಸಿಂಧೂರ ಪಾಕ್ಷಿಕ ಪತ್ರಿಕೆ ಇನ್ಮುಂದೆ ದಿನಪತ್ರಿಕೆಯಾಗಿ ನಿತ್ಯ ನಿಮ್ಮ ಕೈಸೇರಲಿದೆ ಓದಿ ಹರಸಿ,ಹಾರೈಸಿ,ಬೆಳಸಿ ಪತ್ರಿಕೆ ನಿಮ್ಮದು ಶ್ರಮ ನಮ್ಮದು 🙏🙏

ಸಂಪರ್ಕಿಸಿ

ನಮ್ಮನ್ನು ಹೀಗೆ ಸಂಪರ್ಕಿಸಿ:

tarunntirti@gmail.com

ನಮ್ಮೊಂದಿಗೆ ಸಂಪರ್ಕದಲ್ಲಿರಿ
ಪಡೆಯಲು ನಮ್ಮ ವಾಟ್ಸಾಪ್ ನಂ. 9902570537 ಮತ್ತು 9449074107

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!