ತಾಳಿಕೋಟೆ: ತಾಲೂಕಿನ ಮೇಲೆಶ್ವರ ಗ್ರಾಮದ ಸಮೀಪ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳದ ವಿರುದ್ಧ ಜನರ ಆಕ್ರೋಶ ತಾರಕ್ಕೇರಿದ್ದು, ಪ್ರಜಾಸೌಧವನ್ನು ತಾಳಿಕೋಟೆ ಪಟ್ಟಣದಲ್ಲಿಯೇ ನಿರ್ಮಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು 30ನೇ ದಿನಕ್ಕೂ ಮುಂದುವರಿದಿದೆ. […]
Author: Vijay Shindur
ಮಹಿಳೆಯರಿಗೆ ಉಚಿತ ಹೊಲಿಗೆಯಂತ್ರ ತರಬೇತಿ ಶಿಬಿರ ಉದ್ಘಾಟನೆ
ವಿಜಯ ಸಿಂಧೂರ ಕುರಡಗಿ: ಸ್ಥಳೀಯ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಗುರಿಯಾಗಿಟ್ಟುಕೊಂಡು ಉಚಿತ ಹೊಲಿಗೆಯಂತ್ರ ತರಬೇತಿ ಶಿಬಿರವನ್ನು ಇಂದುಇಂಟಿಗ್ರೇಟೆದ ರೂರಲ್ ಡೆವಲಪ್ಮೆಂಟ್ ಸೊಸೈಟಿ ಹಾಗೂ ಡಾ, ಸಂಗಮೇಶ ಕೊಳ್ಳಿ ಅವರ ಅಭಿಮಾನಿ ಬಳಗದ ವತಿಯಿಂದ , […]
ಮಾರ್ಚ್ ೨೭ ರಂದು ಡಾ.ಬಾಬು ಜಗಜೀವನ್ ರಾಮ್,ಡಾ.ಬಿ.ಆರ್.ಅಂಬೇಡ್ಕರ್ ವರ ಜನ್ಮದಿನಾಚರಣೆ ಪೂರ್ವಭಾವಿ ಸಭೆ.
ರೋಣ:ದಿ.೫-೪-೨೬ ರಂದು ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಅವರ ೧೧೯ ನೇ ಹಾಗೂ ದಿ.೧೪-೪-೨೬ ರಂದು ಡಾ. ಬಿ.ಆರ್.ಅಂಬೇಡ್ಕರ್ ಅವರ ೧೩೫ ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ […]
ಬಗರ್ ಹುಕ್ಕುಂ ಸಾಗುವಳಿದಾರ ರೈತರಿಗೆ ಹಕ್ಕು ಪತ್ರ ಹಾಗೂ ಸಾಗುವಳಿ ಚೀಟಿ ನೀಡಲು ಒತ್ತಾಯಿಸಿ ಅನಿರ್ದಿಷ್ಟಾವಧಿ ಧರಣಿ
ಗಜೇಂದ್ರಗಡ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸುಮಾರು ೧೬ ಹಳ್ಳಿಗಳಲ್ಲಿ ಬಗರ್ ಹುಕ್ಕುಂ ಸಾಗುವಳಿದಾರರು ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಸುಮಾರು ದಿನಗಳಿಂದ ಹಕ್ಕು ಪತ್ರ ವಿತರಣೆ ಮಾಡಲು ಹಾಗೂ ಸಾಗುವಳಿ ಮಾಡುತ್ತಿರುವ ರೈತರಿಗೆ […]
ವ್ಯಸನ ಮುಕ್ತ ಗ್ರಾಮ – ದೃಢ ಸಂಕಲ್ಪಕ್ಕೆ ಶ್ರೀಗಳ ಕರೆ
ರೋಣ:ಗ್ರಾಮೀಣ ಸಮಾಜದ ಸೌಖ್ಯ, ಆರೋಗ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳ ಉಳಿವಿಗೆ ವ್ಯಸನ ಮುಕ್ತ ಜೀವನ ಅತ್ಯಂತ ಅಗತ್ಯವೆಂದು ಶ್ರೀ ಜಗದ್ಗುರು ಶಿವಯೋಗಿಶ್ವರ ಮಹಾಸ್ವಾಮಿಗಳು ನಿರಂಜನ ಸಂಸ್ಥಾನಮಠ ಭಾತಂದ್ರಾ ಹೇಳಿದರು. ತಾಲೂಕಿನ ಕೃಷ್ಣಾಪೂರ ಗ್ರಾಮದಲ್ಲಿ ಬೀದರ […]
ಹಳೆಯ ಐತಿಹಾಸಿಕ ದೇವಾಲಯಗಳ ಜೀರ್ಣೋದ್ದಾರ
ವಿಜಯ ಸಿಂಧೂರ ರೋಣ ಹಳೆಯ ಐತಿಹಾಸಿಕ ದೇವಾಲಯಗಳ ಜೀರ್ಣೋದ್ದಾರ, ಪ್ರಾಚೀನ ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮಹತ್ವದ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಹೊಯ್ಸಳ, ಚಾಲುಕ್ಯರ ಕಾಲದಲ್ಲಿನ ಶಿಥಿಲಗೊಂಡ ದೇವಸ್ಥಾನಗಳನ್ನು, ಮೂಲ ವಿನ್ಯಾಸಕ್ಕೆ […]
ನೆಮ್ಮದಿಯ ಜೀವನಕ್ಕೆ ಪುರಾಣ ಪ್ರವಚನ ಆಲಿಸುತ್ತಿರಬೇಕು: ಚನ್ನಬಸವ ಶ್ರೀಗಳು
ವಿಜಯ ಸಿಂಧೂರ ಜಕ್ಕಲಿ ಆಧುನಿಕ ಜಗತ್ತಿಗೆ ಮರುಳಾಗಿ ಮಾನವ ದಿನವಿಡೀ ಒತ್ತಡದ ನಡುವೆ ಬದುಕುತ್ತಿದ್ದಾನೆ. ಒತ್ತಡಗಳಿಂದ ಹೊರ ಬಂದು ನೆಮ್ಮದಿಯಿಂದ ಜೀವನ ನಡೆಸಲು ಪುರಾಣ ಪ್ರವಚನಗಳನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಲಿಸುತ್ತಿರಬೇಕು ಎಂದು ಶಾಖಾ […]
ಮಾನವ ಕುಲಕ್ಕೆ ವಚನಗಳ ಮೂಲಕ ಸನ್ಮಾರ್ಗ ತೋರಿದ ದೇವರ ದಾಸಿಮಯ್ಯ
ವಿಜಯ ಸಿಂಧೂರ,ರೋಣ ಇತಿಹಾಸ ಎಂಬುದು ಕೊನೆಯ ಪುಟ. ಇಲ್ಲಿ ಯಾರು ಮೊದಲಿಗರಲ್ಲ ಯಾರು ಅಂತ್ಯರಲ್ಲ. ದೇವರ ದಾಸಿಮಯ್ಯ ಅವರು ದೇವರ ಕುಲದಿಂದ ಬಂದAತಹ ದೇವ ಮಹರ್ಷಿ. ದೇವರ ದಾಸಿಮಯ್ಯ ಅವರ ಆದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು.ಮಾನವ […]
ರಾಜ್ಯದಲ್ಲಿ ೧.೬೦ ಕೋಟಿ ಲಿಂಗಾಯತ,ವೀರಶೈವರಿದ್ದೇವೆ : ಶಾಸಕ ಜಿ.ಎಸ್.ಪಾಟೀಲ
ವಿಜಯ ಸಿಂಧೂರ,ಗಜೇಂದ್ರಗಡ ರಾಜಕೀಯ,ಸಾಮಾಜಿಕ,ಧಾರ್ಮಿಕ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡುವಾಗ ನಾವೆಲ್ಲರೂ ವೀರಶೈವರು ಎಂಬ ಮನೋಬಲದಿಂದ ಮಾಡಬೇಕು.ಲಿಂಗಾಯತ-ವೀರಶೈವ ಬೇರೆ ಬೇರೆ ಪದ ಬಳಸವುವುದು ಬೇಡ.ನಾವೆಲ್ಲರೂ ವೀರಶೈವರು.ರಾಜಕೀಯ ವ್ಯವಸ್ಥೆಯಲ್ಲಿ ವೀರಶೈವ-ಲಿಂಗಾಯತರ ಶಕ್ತಿ ಹತ್ತಿಕ್ಕುವ ಪ್ರಯತ್ನ ಕಡೆಯುತ್ತಿದೆ. ರಾಜ್ಯದ […]
ಪಟ್ಟಣದಲ್ಲೇ ಪ್ರಜಾಸೌಧ ಕಟ್ಟಲಿ” ಎಂಬ ಗಟ್ಟಿಧ್ವನಿ ; ಸಂಘಟನೆಗಳಿಂದ ಭಾರೀ ಬೆಂಬಲ
ವಿಜಯ ಸಿಂಧೂರ, ತಾಳಿಕೋಟೆ ಪ್ರಜಾಸೌಧ ಕಟ್ಟಡವನ್ನು ತಾಲೂಕಿನ ಮೈಲೇಶ್ವರ ಗ್ರಾಮದ ಸಮೀಪ ನಿರ್ಮಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ತಾಳಿಕೋಟೆ ಪಟ್ಟಣದಲ್ಲಿ ಜನರ ಆಕ್ರೋಶ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 27ನೇ ದಿನಕ್ಕೂ […]
