ವಿವಿಧ ಸಂಘಟನೆಗಳ ನೂತನ ಕಚೇರಿ ಉದ್ಘಾಟನೆ

ವಿಜಯ ಸಿಂಧೂರ, ನರಗುಂದ ಪಟ್ಟಣದ ಶ್ರೀ ಸಿದ್ದರಾಮೇಶ್ವರ ನಗರದ ವಡ್ಡರ ಓಣಿಯಲ್ಲಿ ಏಪ್ರಿಲ್ 25 ಶನಿವಾರ ಬೆಳಿಗ್ಗೆ 11-30 ಕ್ಕೆ ಕರುನಾಡು ಕಾರ್ಮಿಕರ ವೇದಿಕೆ (ರಿ) ನರಗುಂದ ಘಟಕ,‌ ಕೂಲಿ ಕಾರ್ಮಿಕರ ರೈತ ಹಾಗೂ […]

ಕೃಷಿ ಕೂಲಿ ಕಾರ್ಮಿಕರ ಮಗ ಎಸ್.ಎಸ್.ಎಲ್.ಸಿಯಲ್ಲಿ ಜಿಲ್ಲೆಗೆ ಪ್ರಥಮ

ವಿಜಯ ಸಿಂಧೂರ ಗದಗ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಕೃಷಿ ಕೂಲಿ ಕಾರ್ಮಿಕ ದಂಪತಿಗಳಾದ ಈರಪ್ಪ-ಲಿಲಿತಾ ಸೋಬಗಿನ ಇವರ ಮಗ ಪ್ರವೀಣಕುಮಾರ ಸೊಬಗಿನ ತಂದೆ,ತಾಯಿಯ ಜೋತೆಗೆ ಶಾಲೆಯ ಬಿಡುವಿನ ಸಮಯದಲ್ಲಿ ಕೃಷಿ […]

ಸಂಭ್ರಮದಿಂದ ಜರುಗಿದ ದುರ್ಗಾದೇವಿ ಜಾತ್ರಾ ಮಹೋತ್ಸವ

ತಾಳಿಕೋಟೆ: ಪಟ್ಟಣದಲ್ಲಿ ಮಾದರ ಚೆನ್ನಯ್ಯ ಸಮಾಜದ ದೇವತೆಯಾದ ದುರ್ಗಾದೇವಿಯ ಜಾತ್ರಾಮಹೋತ್ಸವವು ಮಂಗಳವಾರದಮದು ಭಕ್ತಿ, ಶ್ರದ್ದೆ, ಸಂಭ್ರಮಗಳಿಂದ ನೆರವೇರಿತು.ತನ್ನಿಮಿತ್ತ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಿಗ್ಗೆ 8:00 ಘಂಟೆಗೆ ದುರ್ಗಾದೇವಿ ಮೂರ್ತಿಯ ಭವ್ಯ ಮೆರವಣಿಗೆಯು ಅಂಬಾಭವಾನಿ […]

ಸನಾತನ ಧರ್ಮ ಪುನರುಜ್ಜೀವನಕ್ಕೆ ಆದಿ ಶಂಕರಾಚಾರ್ಯರ ಕೊಡುಗೆ ಅಪಾರ: ಭೀಮರಾವ್

ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸಿದ ಮಹಾನ್ ಆಚಾರ್ಯ ಶ್ರೀ ಆದಿ ಶಂಕರಾಚಾರ್ಯರರ ಕೊಡುಗೆ ಅಪಾರ ಎಂದು ಭೀಮರಾವ್ ಕುಲಕರ್ಣಿ ಹೇಳಿದರು. ಅವರು ಪಟ್ಟಣದ ನಿಮಿಷಾಂಬಾದೇವಿ ಮುಂಭಾಗದಲ್ಲಿ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದವರಿಂದ ಆಯೋಜಿಸಿದ್ದ […]

ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಮತ್ತು ಕಾನ್‌ಸ್ಟೇಬಲ್

ವಿಜಯ ಸಿಂಧೂರ ಬಾಗಲಕೋಟೆ ಬಾದಾಮಿ: ತಾಲೂಕಿನ ಕೆರೂರು ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಬಣ್ಣ ಬಯಲಾಗಿದೆ. ಇಸ್ಪೀಟ್ ಮತ್ತು ಬಡ್ಡಿ ದಂಧೆಯ ಪ್ರಕರಣದಿಂದ ಹೆಸರು ಕೈಬಿಡಲು ಹಾಗೂ ವಶಪಡಿಸಿಕೊಂಡಿದ್ದ ಬೈಕ್ ಬಿಡುಗಡೆ ಮಾಡಲು ಭಾರಿ ಮೊತ್ತದ […]

ರಾಜೀವಗಾಂಧಿ ಶಿಕ್ಷಣ ಸಂಸ್ಥೆಗೆ ಮತ್ತೊಂದು ಕಿರೀಟ, ಸಿ.ಬಿ.ಎಸ್.ಸಿ ಶಾಲೆ ಮಂಜೂರ

ವಿಜಯ ಸಿಂಧೂರ ರೋಣ ರೋಣ ವಿಧಾಸಭಾ ಮತಕ್ಷೇತ್ರದ ಬಡ,ಆರ್ಥಿಕ ಹಿಂದುಳಿದ,ರೈತರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮಹದಾಸೆಯಿಂದ ಕ್ಷೇತ್ರದ ಶಾಸಕರು,ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಸಹೋದರ ಜಿ.ಎಸ್.ಪಾಟೀಲರು ತಮ್ಮ ಸಮಾನ ಮನಸ್ಕರೊಂದಿಗೆ ಚರ್ಚಿಸಿ […]

ಅಣ್ಣಿಗೇರಿಯಲ್ಲಿ ಬಸವ ಜಯಂತಿ; ಅದ್ದೂರಿ ಮೆರವಣಿಗೆ

ವಿಜಯ ಸಿಂಧೂರ,ಅಣ್ಣಿಗೇರಿ ಪಟ್ಟಣದ ಉಳವಿ ಚನ್ನಬಸವೇಶ್ವರ ದೇವಸ್ಥಾನ ಬಳಿಯ ಹೊರಕೇರಿ ಓಣಿಯಲ್ಲಿ ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಐದು ದಿನಗಳ ಪ್ರವಚನ ಮುಕ್ತಾಯ ಹಾಗೂ ಬಸವ ಜಯಂತಿಯ ಜೊಡೆತ್ತುಗಳ ಮೆರವಣಿಗೆ ಸೋಮವಾರ ಅದ್ದೂರಿಯಾಗಿ […]

ಸಾಮೂಹಿಕ ವಿವಾಹ ಸ್ವಾಭಿಮಾನದ ಸಂಕೇತ :ಜಿ.ಎಸ್.ಪಾಟೀಲ

ವಿಜಯ ಸಿಂಧೂರ, ಗಜೇಂದ್ರಗಡ ಸಾಮೂಹಿಕ ವಿವಾಹಗಳ ಕುರಿತು ಕೀಳರಿಮೆ ವ್ಯಕ್ತಪಡಿಸದೇ ಮೇಲರಿಮೆ ಬೆಳೆಸಿಕೊಳ್ಳಬೇಕು.ಸರ್ವಧರ್ಮಗಳ ಸಾಮೂಹಿಕ ವಿವಾಹಗಳು ಸ್ವಾಭಿಮಾನದ ಸಂಕೇತವಾಗಿದೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು. ಅವರು ಸೋಮವಾರ […]

ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ, ಸಮಾಜವೂ ಸುಂದರ:ವಿಜಯಮಹಾಂತ ಶ್ರೀಗಳು

ವಿಜಯ ಸಿಂಧೂರ, ಗಜೇಂದ್ರಗಡ ಜಗಜ್ಯೋತಿ ಬಸವಣ್ಣನವರು ತಮ್ಮ ವಚನಗಳ ಮೂಲಕವೇ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಲು ಬಯಸಿದ, ಜನರಲ್ಲಿ ಜ್ಞಾನದ ದೀವಿಗೆ ಹಚ್ಚಿದ ಮಹಾನ್ ಮಾನವತಾವಾದಿ ಎಂದು ಮೈಸೂರ ಮಠದ ಶ್ರೀ ವಿಜಯಮಹಾಂತ ಸ್ವಾಮೀಜಿ […]

ದರ್ಗಾದಲ್ಲಿ ಮುಸ್ಲಿಂರಿಂದ ಭಾವೈಕ್ಯತೆಯ ಬಸವ ಜಯಂತಿ ಆಚರಣೆ

ವಿಜಯ ಸಿಂಧೂರ ರೋಣಪಟ್ಟಣದ ಹೊರಪೇಟೆ ದರ್ಗಾದಲ್ಲಿ ಸೋಮವಾರ ಭಾವೈಕ್ಯತೆಯ ಬಸವ ಜಯಂತಿ ಆಚರಣೆ ಮಾಡಲಾಗಿದೆ. ಬಸವ ಜಯಂತಿಯಲ್ಲಿ ಮುಸ್ಲಿಂ ಮುಖಂಡರು ಕೂಡ ಭಾಗಿಯಾಗಿದ್ದು ವಿಶೇಷವಾಗಿತ್ತು.ಹೊರಪೇಟೆ ಓಣಿಯಲ್ಲಿ ಮುಸ್ಲಿಂ ಹಾಗೂ ಹಿಂದೂ ಸಮುದಾಯದವರು ಸೇರಿ ಭಾವಚಿತ್ರ […]

error: ವಿಷಯವನ್ನು ರಕ್ಷಿಸಲಾಗಿದೆ - Content is protected !!