ತಾಳಿಕೋಟೆ : ವ್ಯಾಪಾರಿ ಮನೋಭಾವವಿಲ್ಲದೆ ಕಡಿಮೆ ವೆಚ್ಚದಲ್ಲಿ ಬಡವರ ಸೇವೆಯನ್ನು ಮಾಡಬೇಕೆಂಬ ಉದ್ದೇಶದಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತೆರೆದು ಹಗಲಿರುಳು ಶ್ರಮಿಸುತ್ತಿರುವ ವಿಜಯ್ ಅಸ್ಕಿ ದಂಪತಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದ್ದು ಅವರಿಗೆ ನಿಮ್ಮೆಲ್ಲರ ಸಹಕಾರ […]
Archives
ಕೆಎಸ್‌ಎಸ್ ಶಾಲೆ ಬಾದಿಮನಾಳ ವಾರ್ಷಿಕ ಸ್ನೇಹ ಸಮ್ಮೇಳನದ ಸಂಭ್ರಮ.
ವಿಜಯ ಸಿಂಧೂರ, ಹನಮಸಾಗರ 2025-26ನೇ ಶೈಕ್ಷಣಿಕ ಸಾಲಿನ ಅಂಗವಾಗಿ ಕೆಎಸ್‌ಎಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹೋತ್ಸವವು ಸಂಭ್ರಮ-ಸಡಗರದ ವಾತಾವರಣದಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ಶ್ರೀ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಲಭಿಸಿದ್ದು, ಶಾಲಾ […]
ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ : ಜಿ.ಎಸ್.ಪಾಟೀಲ
ವಿಜಯ ಸಿಂಧೂರ ರೋಣ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಮೂಲಕ ಅವರ ಬೌದ್ಧಿಕ, ಶೈಕ್ಷಣಿಕ ಮತ್ತು ವೃತ್ತಿಪರ ಕೌಶಲ್ಯಗಳನ್ನು ವೃದ್ಧಿಸಲು ಶ್ರಮಿಸಬೇಕು. ಆಧುನಿಕ ಬೋಧನಾ ತಂತ್ರಗಳು, ನಿರಂತರ ಜ್ಞಾನ ನವೀಕರಣ ಮತ್ತು ಪ್ರಾಯೋಗಿಕ […]
ಪ್ರಜಾಸೌಧ ಸ್ಥಳ ವಿವಾದ ಸ್ಫೋಟ: ತಾಳಿಕೋಟೆಯಲ್ಲಿ ಜನರ ಆಕ್ರೋಶ ಜ್ವಾಲೆ – 26ನೇ ದಿನಕ್ಕೆ ಧರಣಿ, “ಪಟ್ಟಣದಲ್ಲೇ ಪ್ರಜಾಸೌಧ ಕಟ್ಟಲಿ”
ತಾಳಿಕೋಟೆ: ತಾಲೂಕಿನ ಮೇಲೆಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಆಯ್ಕೆ ಮಾಡಿರುವ ಸ್ಥಳದ ವಿರುದ್ಧ ತಾಳಿಕೋಟೆ ಪಟ್ಟಣದಲ್ಲಿ ಭುಗಿಲೆದ್ದ ಜನಆಕ್ರೋಶ ದಿನದಿಂದ ದಿನಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶನಿವಾರ […]
ಚುಟುಕು ಸಾಹಿತ್ಯ ಬದುಕಿನ ಅಭಿವ್ಯಕ್ತಿ : ವೀರಯ್ಯ ಸೋಮನಕಟ್ಟಿಮಠ
ವಿಜಯ ಸಿಂಧೂರ ರೋಣ ಕನ್ನಡ ಭಾಷೆಯಲ್ಲಿ ಚುಟುಕು ಸಾಹಿತ್ಯ ಬೆಳೆಯಬೇಕು.ಹಾಸ್ಯ, ವಿಡಂಬನೆ, ಸಮಸ್ಯೆಗಳ ಅನಾವರಣ ಹಾಗೂ ಬದುಕಿನ ವಿವಿಧ ಮಗ್ಗುಲುಗಳನ್ನು ಚುಟುಕಾಗಿ ಹೇಳುವುದೇ ಚುಟುಕು ಸಾಹಿತ್ಯದ ವೈಶಿಷ್ಟವಾಗಿದೆ ಎಂದು ಗದಗ ಜಿಲ್ಲಾ ಚುಟುಕು ಸಾಹಿತ್ಯ […]
ರಂಜಾನ್ ಹಬ್ಬದ ವಿಶೇಷ ಶುಭಾಶಯ
ವಿಜಯ ಸಿಂಧೂರ,ರೋಣ ಅಲ್ಲಾಹನು ನಿಮ್ಮ ಇಫ್ತಾರ್‌ಗಳನ್ನು ಸಂತೋಷದಾಯಕವಾಗಿಸಲಿ ಮತ್ತು ನಿಮ್ಮ ಬೇಡಿಕೆಗಳೆಲ್ಲವೂ ಈಡೇರಲಿ. ಈ ಪವಿತ್ರ ತಿಂಗಳಲ್ಲಿ ನಿಮ್ಮ ಜೀವನವು ಪ್ರೀತಿ, ಕರುಣೆ ಮತ್ತು ಏಕತೆಯಿಂದ ತುಂಬಿರಲಿ.ಅರ್ಧಚಂದ್ರನು ನಿಮ್ಮ ಹಾದಿಯನ್ನು ಭರವಸೆ ಮತ್ತು ನಂಬಿಕೆಯಿಂದ […]
ಕ್ರೀಡೆ ಮನುಷ್ಯನ ದೈಹಿಕ, ಮಾನಸಿಕ ಆರೋಗ್ಯದ ಮೂಲ : ಮಿಥುನ್ ಪಾಟೀಲ
ವಿಜಯ ಸಿಂಧೂರ, ರೋಣ ಕ್ರೀಡೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೂಲಾಧಾರವಾಗಿದೆ. ಇದು ವ್ಯಕ್ತಿಯಲ್ಲಿ ಶಿಸ್ತು, ಆತ್ಮವಿಶ್ವಾಸ, ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದಲ್ಲದೆ, ದೈಹಿಕವಾಗಿ ಬಲಿಷ್ಠರಾಗಲು ಮತ್ತು ಮಾನಸಿಕವಾಗಿ ಸದೃಢರಾಗಲು ಸಹಾಯ ಮಾಡುತ್ತದೆ. […]
ಪಟ್ಟಣದಲ್ಲೇ ಪ್ರಜಾಸೌಧಕ್ಕೆ ಗಟ್ಟಿಯಾದ ಕೂಗು! ಬಂಜಾರ ಸಮಾಜದ ಬಲ, ತೀವ್ರಗೊಂಡ ಹೋರಾಟ
ವಿಜಯ ಸಿಂಧೂರ ತಾಳಿಕೋಟೆ: ಪ್ರಜಾಸೌಧ ಕಟ್ಟಡವನ್ನು ಪಟ್ಟಣದಲ್ಲಿಯೇ ನಿರ್ಮಿಸಬೇಕೆಂಬ ಜನರ ಒತ್ತಾಯ ದಿನೇದಿನೇ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೇಲೇಶ್ವರ ಗ್ರಾಮದ ಸಮೀಪ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶನಿವಾರ 25ನೇ […]
ವೀರಶೈವ ಪಂಚಮಸಾಲಿ ಜಾಗೃತ ಸೇವಾ ಸಂಘದಿಂದ ಪತ್ರಿಕಾಗೋಷ್ಠಿ
ಗಜೇಂದ್ರಗಡ :ಸಾಂಸ್ಕೃತಿಕ ವಿಕಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವೀರಶೈವ ಪಂಚಮಸಾಲಿ ಜಾಗೃತ ಸೇವಾ ಸಂಘ ಗಜೇಂದ್ರಗಡ -ಉಣಚಗೇರಿ ವತಿಯಿಂದ “ರಾಣಿ ಚೆನ್ನಮ್ಮ ಸಾಂಸ್ಕೃತಿಕ ಭವನ” ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಿದ್ದಣ್ಣ ಬಂಡಿ […]
ವಿಜಯ ಸಿಂಧೂರ ಇನ್ಮುಂದೆ ದಿನಪತ್ರಿಕೆ ನಿಮ್ಮ ಆಶೀರ್ವಾದ ಇರಲಿ
ಆತ್ಮೀಯರೇ…ವಿಜಯ ಸಿಂಧೂರ ಪಾಕ್ಷಿಕ ಪತ್ರಿಕೆ ಹಾಗೂ ವಿಜಯ ಸಿಂಧೂರ ವೆಬ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಅನುಭವಿ ಪತ್ರಕರ್ತ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು […]
