ವಿಜಯ ಸಿಂಧೂರ ತಾಳಿಕೋಟೆ ಪ್ರಕೃತಿ ಮಾನವನಿಗೆ ಬದುಕಲು ಅಗತ್ಯವಿರುವ ಎಲ್ಲವನ್ನೂ ಉಚಿತವಾಗಿ ನೀಡಿದೆ. ಆದರೆ ಮಾನವನು ಪ್ರತಿಯಾಗಿ ಪ್ರಕೃತಿಗೆ ಕಸ, ಮಾಲಿನ್ಯ ಹಾಗೂ ವಿಷಕಾರಿ ವಾಯುವನ್ನು ನೀಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದನ್ನು ತಡೆದು ಪರಿಸರವನ್ನು […]
Archives
ಮಹಾತ್ಮ ಗಾಂಧಿ ನರೇಗಾ ಕಾಮಗಾರಿ ಸ್ಥಳದಲ್ಲಿ ವಿಶ್ವ ಪರಿಸರ ದಿನ
ವಿಜಯ ಸಿಂಧೂರ, ಸಿಂದಗಿ ತಾಲೂಕಿನ ಹಿಕ್ಕನಗುತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಬಲೇಶ್ವರ ಗ್ರಾಮದಲ್ಲಿರುವ ಅಮೃತ ಸರೋವರದಲ್ಲಿ ಮಹಾತ್ಮ ಗಾಂಧಿ ನರೇಗಾ ಅಡಿ ಹೂಳು ತೆಗೆಯುವ ಕಾಮಗಾರಿ ಸ್ಥಳದಲ್ಲಿ ಶ್ರೀ ರಾಮು ಜಿ ಅಗ್ನಿ ಮಾನ್ಯ […]
300 ಸಸಿಗಳ ವಿತರಣೆ, ವಿಶಿಷ್ಟ ಪರಿಸರ ದಿನ ಆಚರಣೆ
ವಿಜಯ ಸಿಂಧೂರ ನರಗುಂದ ಶುಕ್ರವಾರ ಪಟ್ಟಣದ ಮುಗಳಖೋಡ ಮಠದ ಆವರಣದಲ್ಲಿ ಕರ್ನಾಟಕ ಉತ್ತರ ಪ್ರಾಂತ ಭಾರತೀಯ ಕಿಸಾನ ಸಂಘದಿಂದ ಆಚರಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಹಲವಾರು ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. […]
ಸಿಡಿಲು ಬಡಿದು ಯುವಕ ಸಾವು
ವಿಜಯ ಸಿಂಧೂರ ಗಜೇಂದ್ರಗಡ ತಾಲೂಕಿನ ರಾಜೂರು ಗ್ರಾಮದಲ್ಲಿ ಸಿಡಿದು ಬಡಿದು ಯುವಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ 4ಗಂಟೆಗೆ ಜರುಗಿದೆ.ರಾಜೂರು ಗ್ರಾಮದ ರೈತ ಶರಣಪ್ಪ ಹುಡೆದ ಅವರು ತಮ್ಮ ಹೊಲದಲ್ಲಿ ಗೋವಿನಜೋಳ ಬಿತ್ತನೆ ಕಾರ್ಯದಲ್ಲಿ […]
ಸೇನೆಗೆ ಆಯ್ಕೆಯಾದ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಅಗ್ನಿವೀರರಾಗಿ ನಾಲ್ಕು ವಿದ್ಯಾರ್ಥಿಗಳು ಆಯ್ಕೆ
ವಿಜಯ ಸಿಂಧೂರ,ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ನಾಲ್ಕು ವಿದ್ಯಾರ್ಥಿಗಳು ಭಾರತೀಯ ಸೇನೆಯ ಅಗ್ನಿಪಥ್ ಯೋಜನೆಯಡಿ ಅಗ್ನಿವೀರ್ಗೆ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಬಿಎ 6ನೇ […]
ಸಾಮೂಹಿಕ ಬದು ನಿರ್ಮಾಣ ಕಾಮಗಾರಿ ಚಾಲನೆ ಎರಡು ಬಾರಿ ಹಾಜರಾತಿ ಕಡ್ಡಾಯ: ಪಿಡಿಒ ವಿಶ್ವನಾಥ ರಾಠೋಡ
ವಿಜಯ ಸಿಂಧೂರ ಗಜೇಂದ್ರಗಡ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಕೂಲಿಕಾರರು ಎರಡು ಬಾರಿ ಹಾಜರಾತಿಯನ್ನು ಕಡ್ಡಾಯವಾಗಿ ಹಾಕಿಸಬೇಕು. ಇಲ್ಲವಾದರೆ ನಿಮಗೆ ಕೂಲಿಯ ಮೊತ್ತ ಪಾವತಿಯಾಗುವುದಿಲ್ಲ ಎಂದು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ರಾಠೋಡ […]
ಪೈಪ್ಲೈನ್ ಅಳವಡಿಕೆ, ಕುಡಿಯುವ ನೀರು ಪೂರೈಕೆಯಲ್ಲಿ ವಿಳಂಬ : ಪರಶುರಾಮ್ ಗುಡದಾರಿ
ವಿಜಯ ಸಿಂಧೂರ, ಲಕ್ಷ್ಮೇಶ್ವರ ಲಕ್ಷ್ಮೇಶ್ವರ ಪಟ್ಟಣಕ್ಕೆ ಮೇವುಂಡಿ ಹತ್ತಿರ ಹರಿಯುತ್ತಿರುವ ತುಂಗಭದ್ರಾ ನದಿಯ ಕುಡಿಯುವ ನೀರು ಪೂರೈಸುವ ಪೈಪ್ಲೈನ್ ದುರಸ್ತಿ ಕೆಲಸ ಪ್ರಗತಿಯಲ್ಲಿ ಇರುವದರಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಪೂರೈಕೆಯಾಗುವ ಕುಡಿಯುವ ನೀರು ಪೂರೈಸುವಲ್ಲಿ ವಿಳಂಬವಾಗುತ್ತಿದ್ದು […]
ಇಂಧನ ಪೂರೈಕೆಯಲ್ಲಾಗುವ ವ್ಯತ್ಯೆಯ ಸಮರ್ಪಕವಾಗಿ ನಿರ್ವಹಿಸಿ ಡಿಸಿ ಸಿ.ಎನ್. ಶ್ರೀಧರ
ವಿಜಯ ಸಿಂಧೂರ ಗದಗ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಕೆಯಲ್ಲಾಗುವ ವ್ಯತ್ಯಯವನ್ನು ಸಂಬಂದಿಸಿದವರು ಸಮರ್ಪಕವಾಗಿ ನಿರ್ವಹಿಸಬೇಕು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಆತಂಕದಿಂದ ಇಂಧನ ಸಂಗ್ರಹಿಸುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹೇಳಿದರು. ಜಿಲ್ಲಾಡಳಿತ […]
ಶುಭ ಪೂಂಜಾ-ಸುಮಂತ ದಾಂಪತ್ಯದಲ್ಲಿ ಬಿರುಕು?
ವಿಜಯ ಸಿಂಧೂರ, ಬೆಂಗಳೂರ ʻಮೊಗ್ಗಿನ ಮನಸುʼ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಶುಭ ಪೂಂಜಾ, ಉದ್ಯಮಿ ಸುಮಂತ್ ಮಹಾಬಲ ಅವರನ್ನ ಪ್ರೀತಿಸಿ ಮದುವೆಯಾಗಿದ್ದರು. ಇದೀಗ, ಶುಭ ಪೂಂಜಾ ಅವರು ತಮ್ಮ […]
ಡಿಕೆಶಿ ಸರ್ಕಾರಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ ಬಾಂಬ್
ವಿಜಯ ಸಿಂಧೂರ ಬೆಂಗಳೂರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ೨೪ ಗಂಟೆ ಕಳೆಯುವ ಮೊದಲೇ ಖಾತೆ ಹಂಚಿಕೆ ವಿಚಾರದಲ್ಲಿ ಅಸಮಾಧಾನ ಸ್ಪೋಟಗೊಂಡಿದ್ದು, ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡದಿದ್ದಕ್ಕೆ ಹಿರಿಯ […]
