ವಿಜಯ ಸಿಂಧೂರ, ರೋಣ ಕ್ರೀಡೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೂಲಾಧಾರವಾಗಿದೆ. ಇದು ವ್ಯಕ್ತಿಯಲ್ಲಿ ಶಿಸ್ತು, ಆತ್ಮವಿಶ್ವಾಸ, ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುವುದಲ್ಲದೆ, ದೈಹಿಕವಾಗಿ ಬಲಿಷ್ಠರಾಗಲು ಮತ್ತು ಮಾನಸಿಕವಾಗಿ ಸದೃಢರಾಗಲು ಸಹಾಯ ಮಾಡುತ್ತದೆ. […]
Category: Blog
Your blog category
ಪಟ್ಟಣದಲ್ಲೇ ಪ್ರಜಾಸೌಧಕ್ಕೆ ಗಟ್ಟಿಯಾದ ಕೂಗು! ಬಂಜಾರ ಸಮಾಜದ ಬಲ, ತೀವ್ರಗೊಂಡ ಹೋರಾಟ
ವಿಜಯ ಸಿಂಧೂರ ತಾಳಿಕೋಟೆ: ಪ್ರಜಾಸೌಧ ಕಟ್ಟಡವನ್ನು ಪಟ್ಟಣದಲ್ಲಿಯೇ ನಿರ್ಮಿಸಬೇಕೆಂಬ ಜನರ ಒತ್ತಾಯ ದಿನೇದಿನೇ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮೇಲೇಶ್ವರ ಗ್ರಾಮದ ಸಮೀಪ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶನಿವಾರ 25ನೇ […]
ವೀರಶೈವ ಪಂಚಮಸಾಲಿ ಜಾಗೃತ ಸೇವಾ ಸಂಘದಿಂದ ಪತ್ರಿಕಾಗೋಷ್ಠಿ
ಗಜೇಂದ್ರಗಡ :ಸಾಂಸ್ಕೃತಿಕ ವಿಕಾಸಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ವೀರಶೈವ ಪಂಚಮಸಾಲಿ ಜಾಗೃತ ಸೇವಾ ಸಂಘ ಗಜೇಂದ್ರಗಡ -ಉಣಚಗೇರಿ ವತಿಯಿಂದ “ರಾಣಿ ಚೆನ್ನಮ್ಮ ಸಾಂಸ್ಕೃತಿಕ ಭವನ” ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಸಿದ್ದಣ್ಣ ಬಂಡಿ […]
ವಿಜಯ ಸಿಂಧೂರ ಇನ್ಮುಂದೆ ದಿನಪತ್ರಿಕೆ ನಿಮ್ಮ ಆಶೀರ್ವಾದ ಇರಲಿ
ಆತ್ಮೀಯರೇ…ವಿಜಯ ಸಿಂಧೂರ ಪಾಕ್ಷಿಕ ಪತ್ರಿಕೆ ಹಾಗೂ ವಿಜಯ ಸಿಂಧೂರ ವೆಬ್ ಮಾಧ್ಯಮವು ಆಧುನಿಕ ಜಗತ್ತಿನ ವೇಗಕ್ಕೆ ಅನುಗುಣವಾಗಿ ಸುದ್ದಿಗಳನ್ನು ಅತ್ಯಂತ ವೇಗವಾಗಿ ಜನರಿಗೆ ತಲುಪಿಸುವ ಡಿಜಿಟಲ್ ಮಾಧ್ಯಮವಾಗಿದೆ. ಅನುಭವಿ ಪತ್ರಕರ್ತ ನೇತೃತ್ವದಲ್ಲಿ ಕ್ರಿಯಾಶೀಲ ಮತ್ತು […]
ತಾಳಿಕೋಟೆ ಪ್ರಜಾಸೌಧ ವಿವಾದಕ್ಕೆ ಮತ್ತೊಂದು ತಿರುವು: ಮಾಜಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಬೆಂಬಲ
ವಿಜಯ ಸಿಂಧೂರ, ತಾಳಿಕೋಟೆ: ತಾಲೂಕಿನ ಮೇಲೆಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಮತ್ತೊಂದು ರಾಜಕೀಯ ಬಲ ದೊರೆತಿದೆ. ನಿಕಟಪೂರ್ವ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ […]
ಸರ್ಕಾರಿ ಶಾಲೆ ವಿದ್ಯಾರ್ಥಿ ನವೋದಯ ಶಾಲೆಗೆ ಆಯ್ಕೆ
ವಿಜಯ ಸಿಂಧೂರ ರೋಣ ತಾಲೂಕಿನ ಹೊಸಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಇತ್ತೀಚೆಗೆ ನಡೆದ ಜವಾಹರ್ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸುವ ಮೂಲಕ ಗ್ರಾಮೀಣ ಮಕ್ಕಳಿಗೆ […]
ಹೆಣ್ಣಿಗಾಗಿ ಅಣ್ಣನಿಂದ ತಮ್ಮನ ಕೊಲೆ
ವಿಜಯ ಸಿಂಧೂರ,ಗದಗನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ಕುರಿಗಾಹಿ ತಮ್ಮ ಸ್ವಂತ ಅಣ್ಣನಿಂದಲೇ ಕೊಲೆಯಾದ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕಮುಲಂಗಿ ಗ್ರಾಮದ ನಿವಾಸಿ ಫಕೀರಪ್ಪ […]
ಎಲ್.ಆಯ್. ದಿಂಡೂರ ಶಾಲೆಯ ವಿದ್ಯಾರ್ಥಿಗಳು ನವೋದಯಕ್ಕೆ ಆಯ್ಕೆ
ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಚೇರ್ಮನ್ ಶಶಿಧರ ದಿಂಡೂರು ಹಾಗೂ ಮುಖ್ಯೋಪಾಧ್ಯಾಯ, ಸಿಬ್ಬಂದಿ ವರ್ಗ, ಪಾಲಕರು ಅಭಿನಂದಿಸಿದ್ದಾರೆ.
ರಾಜ್ಯದಲ್ಲಿ ಯುಗದಿ ಮುನ್ನ ಮಳೆ ಆರ್ಭಟ
ವಿಜಯ ಸಿಂಧೂರ ವಿಶೇಷ ರಾಜ್ಯದಲ್ಲಿ ಯುಗಾದಿ ಮುನ್ನವೇ ಆರಂಭವಾದ ಪೂರ್ವ ಮುಂಗಾರು ಅಬ್ಬರ ಆರಂಭಿಸಿದೆ. ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಅಬ್ಬರಿಸಿದೆ. ಕಳೆದ ಕೆಲ ವರ್ಷಗಳಿಂದ ಯುಗಾದಿ ಬಳಿಕ […]
