ಮುಂಡರಗಿ: ಪಟ್ಟಣದಲ್ಲಿ ಹಗಲು ಹೊತ್ತಿನಲ್ಲೇ ಮತ್ತೊಂದು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪಟ್ಟಣದ ಜನರಲ್ಲಿ ಆತಂಕ ಮೂಡಿಸಿದೆ.ಈ ಬಾರಿ ದುಷ್ಕರ್ಮಿಗಳು ಬ್ಯಾಂಕ್ ವ್ಯವಸ್ಥಾಪಕರ ಮನೆಯನ್ನೇ ಗುರಿಯಾಗಿಸಿಕೊಂಡು ಮಧ್ಯಾಹ್ನದ ವೇಳೆಯಲ್ಲೇ ಮನೆಗೆ ನುಗ್ಗಿ ಹಣ, […]
Author: Vijay Shindur
ಬಾಲ್ಯ ವಿವಾಹ ಸಾಮಾಜಿಕ ಶಾಪ: ತಡೆಗಟ್ಟಲು ನೈತಿಕ ಜಾಗೃತಿ ಅಗತ್ಯ :ಬೆಟದೇಶ ಮಾಳೇಕೊಪ್ಪ
ವಿಜಯ ಸಿಂಧೂರ ಯಲಬುರ್ಗಾ ಬಾಲ್ಯ ವಿವಾಹವು ಸಮಾಜಕ್ಕೆ ಅಂಟಿದ ದೊಡ್ಡ ಶಾಪವಾಗಿದೆ. ಇದನ್ನು ಕೇವಲ ಕಾನೂನಿನ ಮೂಲಕ ಮಾತ್ರವಲ್ಲದೇ, ಪೋಷಕರು ಮತ್ತು ಶಿಕ್ಷಕರಲ್ಲಿ ನೈತಿಕ ಜಾಗೃತಿ ಮೂಡಿಸುವ ಮೂಲಕ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯ. […]
ಜನ ವಿರೋಧಿ ಶಾಸಕರ ವಿರುದ್ಧ ಜನಾಕ್ರೋಶ ಧರಣಿ
ವಿಜಯ ಸಿಂಧೂರ ತಾಳಿಕೋಟೆ ಶಾಸಕರ ಮಲತಾಯಿ ಧೋರಣೆ ಸಲ್ಲದು. ಯಾರ ಹಿತಕ್ಕಾಗಿ ಈ ಪ್ರಜಾಸೌಧ ಮತ ನೀಡಿದವರು ಇಷ್ಟು ಪ್ರತಿಭಟನೆ ನಡೆಸಿದರೂ ಕವಡೆ ಕಾಸಿನ ಕಿಮ್ಮತ್ತು ನೀಡದ ಶಾಸಕರ ವರ್ತನೆ ಖಂಡನೀಯ ಎಂದು ಆರ್ […]
ರಂಗಭೂಮಿ ಕಲೆ ಉಳಿದು, ಬೆಳೆಯಬೇಕು
ವಿಜಯ ಸಿಂಧೂರ ತಾಳಿಕೋಟೆ ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಂದಾಗಿ ರಂಗಭೂಮಿಯ ಶ್ರೇಷ್ಠ ನಾಟಕ ಕಲೆ ಕಣ್ಮರೆ ಯಾಗುತ್ತಿದೆ ಅದನ್ನು ರಕ್ಷಿಸಿ ಬೆಳೆಸುವ ಅಗತ್ಯ ಇದೆ ಎಂದು ಖ್ಯಾತ ನೇತ್ರ […]
ಮೆಕ್ಕೆಜೋಳಕ್ಕೆ ಬೆಂಕಿ: ಅಂದಾಜು ₹5 ಲಕ್ಷ ಹಾನಿ
ರೋಣ:ರೈತನು ಕಷ್ಟಪಟ್ಟು ಬೆಳೆದ ಬೆಳೆ ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾದ ಮನಕಲುಕುವ ಘಟನೆ ರೋಣ ತಾಲ್ಲೂಕಿನ ಮಾಳವಾಡ ಗ್ರಾಮದ ಕೃಷಿಭೂಮಿಯಲ್ಲಿ ನಡೆದಿದೆ. ಗ್ರಾಮದ ರೈತ ಯಲ್ಲಪ್ಪ ಅಂಗಿ ಹಾಗೂ ನೆರೆ ಹೊರೆಯ ರೈತರ […]
ಸವದತ್ತಿ ಯಲ್ಲಮ್ಮ ದೇವಸ್ಥಾನ: ₹97.49 ಲಕ್ಷ ಮೌಲ್ಯದ ಕಾಣಿಕೆ
ವಿಜಯ ಸಿಂಧೂರ, ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದ ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ₹97.49 ಲಕ್ಷ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ₹94,06,596 ನಗದು, ₹1,50,400 ಮೌಲ್ಯದ ಚಿನ್ನಾಭರಣ ಹಾಗೂ ₹1,92,860 ಮೌಲ್ಯದ ಬೆಳ್ಳಿ ಆಭರಣ ಸೇರಿವೆ. […]
ಮುಂಡರಗಿ ಲಕ್ಷ್ಮಿ ಕನಕನರಸಿಂಹ ರಥೋತ್ಸವ
ವಿಜಯ ಸಿಂಧೂರ ಮುಂಡರಗಿ ಮುಂಡರಗಿ ಲಕ್ಷ್ಮಿ ಕನಕ ನರಸಿಂಹ ದೇವರ ರಥೋತ್ಸವ ಭಾನುವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.ಮುಂಡರಗಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಕೊಪ್ಪಳ ಭಾಗದ ಭಕ್ತರು ಪಾಲ್ಗೊಂಡಿದ್ದರು ಮುಂಡರಗಿಯಲ್ಲಿರುವ ಐತಿಹಾಸಿಕ ಮತ್ತು […]
ಪ್ರಜಾಸೌಧ ಸ್ಥಳ ವಿರೋಧಿಸಿ 13 ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹಕ್ಕೆ ಕ್ಷತ್ರೀಯ ಮರಾಠ ಸಮಾಜ ಹಾಗೂ ಬಸವೇಶ್ವರ ಆಟೋಸಂಘ ಬೆಂಬಲ
ವಿಜಯ ಸಿಂಧೂರ ತಾಳಿಕೋಟೆ : ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ […]
ಗ್ಯಾರಂಟಿ ಯೋಜನೆಗಳು ನಿರಂತರ,ಟಿಕೆಗಳಿಗೆ ಕಿವಿಗೊಡಬೇಡಿ: ಜಿ. ಎಸ್. ಪಾಟೀಲ
ವಿಜಯ ಸಿಂಧೂರ ಗದಗ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ವತಿಯಿಂದ ಭಾನುವಾರ ಗದಗ ಕಾಟನ್ ಸೇಲ್ ಸೊಸೈಟಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ರಾಜ್ಯ ಖನಿಜ ಅಭಿವೃದ್ಧಿ ನಿಗಮದ […]
ಮಿಣಜಗಿ ಸೌಹಾರ್ದ ಸಹಕಾರಿ ಸಂಘಕ್ಕೆ ಅವಿರೋಧ ಆಯ್ಕೆ
ತಾಳಿಕೋಟೆ : ತಾಲೂಕಿನ ಮಿಣಜಗಿ ಗ್ರಾಮದ ದಿ.ಮಿಣಜಗಿ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ನಿ,ಇದರ ಐದು ವರ್ಷದ ಅವಧಿಯ ಆಡಳಿತ ಮಂಡಳಿ(2026-31) ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸಂಘದ 11 ಜನರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ […]
