ವಿಜಯ ಸಿಂಧೂರ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮ ಪಂಚಾಯತಿಯಲ್ಲಿ ಸದಸ್ಯರ ಗಮನಕ್ಕೆ ತರದೇ ಕೈಗೊಂಡ ಎರಡು ಠರಾವುಗಳನ್ನು ತನಿಖೆಯ ವ್ಯಾಪ್ತಿಗೆ ಸೇರಿಸುವಂತೆ ಒತ್ತಾಯಿಸಿ, ಗ್ರಾಮ ಪಂಚಾಯತ್ ಸದಸ್ಯರು ಬುಧವಾರ ಜಿಪಂ ಸಿಇಒ ರಿಷಿ ಆನಂದ […]
Author: Vijay Shindur
ಕೆಇಬಿ ನೌಕರ ಸಾವು, ಶಾಸಕ ಬೇಟಿ ಸಾಂತ್ವನ
ವಿಜಯ ಸಿಂಧೂರ ಸಿಂಧಗಿ ಇತ್ತಿಚಿಗೆ ಸಿಂದಗಿ ಕೆಇಬಿ ಇಲಾಖೆಯ ಮಹಡಿಯ ಮೇಲಿಂದ ಆಯಾ ತಪ್ಪಿ ಬಿದ್ದು ಸಾವನ್ನಪ್ಪಿದ ಸಿಂದಗಿ ಕೆಇಬಿ ನೌಕರ ಮುತ್ತಪ್ಪ ಡಾಂಗೆ ಅವರ ಸಾವು ನಿಜಕ್ಕೂ ನಮಗೇಲ್ಲ ನೋವಾಗಿದೆ ಎಂದು ಶಾಸಕ […]
ನರಗುಂದ ಠಾಣೆಗೆ ನೂತನ ಸಿಪಿಐ ಆಗಿ ಸತ್ಯಪ್ಪ ಮಾಳಗೊಂಡ ಅಧಿಕಾರ ಸ್ವೀಕಾರ
ವಿಜಯ ಸಿಂಧೂರ ನರಗುಂದ ನರಗುಂದ ಪೋಲಿಸ್ ಠಾಣೆಯಲ್ಲಿ ಜನಪರ,ನ್ಯಾಯಪರ, ಕಳ್ಳಕಾಕರಿಗೆ ದುಃಸ್ವಪ್ನರಾಗಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಮಂಜುನಾಥ ನಡುವಿನಮನಿ ಅವರನ್ನು ದ.ಕ ಜಿಲ್ಲೆಗೆ ವರ್ಗಾವಣೆ ಮಾಡಿ […]
ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ ನಮಗೆ ದಾರಿ ದೀಪ:ಸಂಗಮೇಶ ದೇಸಾಯಿ
ತಾಳಿಕೋಟೆ : ಜೀವನದಲ್ಲಿ ಹೇಳಿಕೊಳ್ಳಲು ಆಗದಷ್ಟು ಕಷ್ಟಗಳನ್ನು ಅನುಭವಿಸಿದರೂ ಅವುಗಳನ್ನು ಸಂತೋಷದಿಂದ ಸ್ವೀಕರಿಸಿ ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸಿದವರು ಮಹಾನ್ ಸಾಧ್ವಿ ಹೇಮರೆಡ್ಡಿ ಮಲ್ಲಮ್ಮ. ಅವರ ಆದರ್ಶ ಬದುಕು ನಮಗೆಲ್ಲರಿಗೂ ಮಾದರಿ ಆಗಬೇಕಾಗಿದೆ ಎಂದು […]
ಭಾನುವಾರ ಸಮುದಾಯ ಭವನ ಅಡಿಗಲ್ಲು ಸಮಾರಂಭ
ವಿಜಯ ಸಿಂಧೂರ ತಾಳಿಕೋಟೆ ತಾಲೂಕಿನ ಬಾವೂರ ಗ್ರಾಮದ ಅಂಜುಮನ್ ಇಸ್ಲಾಂ ಟ್ರಸ್ಟ್ ನ ಉದ್ಘಾಟನೆ ಹಾಗೂ ಸಮುದಾಯ ಭವನ ಅಡಿಗಲ್ಲು ಸಮಾರಂಭ ಭಾನುವಾರ ನಡೆಯಲಿದೆ. ಸಂಜೆ 4-30 ಘಂಟೆಗೆ ಬಾವೂರ ಗ್ರಾಮದ ಶ್ರೀ ಮಾರುತಿ […]
ಶ್ರೀ ಕ್ಷೇತ್ರ ಸಿದ್ದನಕೊಳ್ಳ ಮಠಕ್ಕೆ ಗೋವಾ ಶಾಸಕ ಬೇಟಿ
ವಿಜಯ ಸಿಂಧೂರ, ನರಗುಂದ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಧಾರ್ಮಿಕ ಕ್ಷೇತ್ರಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ, ನಿರಂತರ ದಾಸೋಹ ಮಠ ಎಂದೇ ಹೆಸರುವಾಸಿಯಾಗಿರುವ ಸಿದ್ದನಕೊಳ್ಳ ಮಠಕ್ಕೆ ಗೋವಾದ ಕೊರ್ಲಾಲಿಂ ಕ್ಷೇತ್ರದ ಶಾಸಕ ಅಂತೊನಿಯೋ ವಾಜ್ಭೇಟಿ […]
ಶ್ರೀ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜನಲ್ಲಿ ವಿಶ್ವ ರೆಡ್ ಕ್ರಾಸ್ ದಿನಾಚರಣೆ
ವಿಜಯ ಸಿಂಧೂರ, ನರಗುಂದ ಪಟ್ಟಣದ ಶ್ರೀ ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾಕೋತ್ತರ ಅಧ್ಯಯನ ಕೇಂದ್ರ ನರಗುಂದ ಹಾಗೂ ರೆಡ್ ಕ್ರಾಸ್ ಘಟಕದ ಅಡಿಯಲ್ಲಿ ಶುಕ್ರವಾರ ವಿಶ್ವ ರೆಡ್ ಕ್ರಾಸ್ ದಿನಾಚರಣೆ […]
ಮುಸ್ಲಿಂ ಕೋ ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷೆಯಾಗಿ ಸಕೀನಾಬಿ ಲಾಹೋರಿ ಅವಿರೋಧವಾಗಿ ಆಯ್ಕೆ
ವಿಜಯ ಸಿಂಧೂರ ತಾಳಿಕೋಟೆ : ಪಟ್ಟಣದ ದಿ. ಮುಸ್ಲಿಂ ಕೋ-ಆಪರೇಟಿವ ಬ್ಯಾಂಕ್ ಲಿಮಿಟೆಡ್ ಇದರ ತೆರವಾದ ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ನಿರ್ದೇಶಕಿ ಸಕೀನಾಬಿ ಚಂದಸಾಬ ಲಾಹೋರಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ […]
ಹುಲಿಗೆಮ್ಮದೇವಿ ಹಾಗೂ ಶ್ರೀ ಗದ್ಯಮ್ಮದೇವಿಯ ಜಾತ್ರಾ ಮಹೋತ್ಸವ
ವಿಜಯ ಸಿಂಧೂರ ತಾಳಿಕೋಟಿ ಪಟ್ಟಣದ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಕ್ಷೇಮಾಭಿವೃದ್ಧಿ ಸಂಘದ (ರಿ) ವತಿಯಿಂದ ಶ್ರೀ ಹುಲಿಗೆಮ್ಮದೇವಿ ಮತ್ತು ಶ್ರೀ ಗದ್ಯಮ್ಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಮೇ 11 ಮತ್ತು 12 […]
ನರೇಗಲ್: ಪದವಿ ಕೋರ್ಸುಗಳಿಗೆ ಪ್ರವೇಶ ಆರಂಭ
ವಿಜಯ ಸಿಂಧೂರ ನರೇಗಲ್: ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪದವಿ ಪ್ರಥಮ ವರ್ಷದ ವಿವಿಧ ಕೋರ್ಸುಗಳಿಗೆ ಪ್ರವೇಶಗಳು ಆರಂಭಗೊಂಡಿವೆ ಎಂದು ಪ್ರಾಂಶುಪಾಲ ಎಸ್. ಎಲ್. ಗುಳೇದಗುಡ್ಡ ತಿಳಿಸಿದರು. ಈ […]
