ವಿಜಯ ಸಿಂಧೂರ, ರೋಣ ಸಿಡಿಲು ಬಡಿದು ರೈತನೊಬ್ಬ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಮುತ್ತಂಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ. ತಾಲೂಕಿನ ಮೆಣಸಗಿ ಗ್ರಾಮದ ರೈತ ನಿಂಗಪ್ಪ ರಾಮಪ್ಪ ಅಮಾತಿ (58) ಮೃತರು. ಇವರ ನಿತ್ಯದಂತೆ […]
Author: Vijay Shindur
ದೇವಾಲಯಗಳು ಶಾಂತಿ ನೆಮ್ಮದಿ ನೀಡುವ ಕೇಂದ್ರಗಳು;ರಂಭಾಪುರಿ ಶ್ರೀಗಳು
ವಿಜಯ ಸಿಂಧೂರ, ಗಜೇಂದ್ರಗಡ ಭೌತಿಕ ಬದುಕಿನಲ್ಲಿ ಬಳಲಿ ಬಂದ ಜೀವಾತ್ಮರಿಗೆ ದೇವಾಲಯಗಳು ಶಾಂತಿ ನೆಮ್ಮದಿ ನೀಡುವ ಕೇಂದ್ರಗಳಾಗಿವೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದ್ದಾರೆ. ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಶ್ರೀ […]
ಬಡವರೊಟ್ಟಿಗೆ ರಂಜಾನ್ ಆಚರಿಸುವುದೇ ನಿಜವಾದ ಹಬ್ಬ: ಅಯ್ಯುಬ ಮನಿಯಾರ್
ತಾಳಿಕೋಟಿಯಲ್ಲಿ 100ಕ್ಕೂ ಹೆಚ್ಚು ಕುಟುಂಬಗಳಿಗೆ ಈದ್ ಕಿಟ್ ವಿತರಣೆ | 28 ವರ್ಷಗಳಿಂದ ನಿರಂತರ ಸಮಾಜ ಸೇವೆತಾಳಿಕೋಟೆ: ಹಬ್ಬಗಳು ಕೇವಲ ಸ್ಥಿತಿವಂತರಿಗೆ ಸೀಮಿತವಾಗಿರದೆ ಸಮಾಜದ ಬಡವರು ಹಾಗೂ ಅಗತ್ಯವಿರುವವರೊಟ್ಟಿಗೆ ಹಂಚಿಕೊಂಡಾಗಲೇ ಅದರ ನಿಜವಾದ ಅರ್ಥ […]
ಸೂಡಿ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ
ಗದಗ ಜಿಲ್ಲೆಯ ರೋಣ ತಾಲೂಕಿನ ಐತಿಹಾಸಿಕ ಸೂಡಿ ಗ್ರಾಮದಲ್ಲಿ ಪ್ರಪ್ರಥಮ ಬಾರಿಗೆ ಪಂಚಪೀಠಾಧೀಶ್ವರರ ಅಡ್ಡಪಲ್ಲಕ್ಕಿ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದ್ದು, ಇದರ ಜೊತೆಗೆ ರಥೋತ್ಸವದ 50ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ನೂತನ ರಥದ ಲೋಕಾರ್ಪಣೆ ಕಾರ್ಯಕ್ರಮ […]
ಪಂಚರಾಜ್ಯ ಚುನಾವಣೆ ನಂತರ ಸಂಪುಟ ವಿಸ್ತರಣೆ ಸಲೀಂ ಅಹ್ಮದ್
ವಿಜಯಪುರ: ‘ಪಂಚರಾಜ್ಯ ಚುನಾವಣೆ ನಂತರ ರಾಜ್ಯಸಚಿವ ಸಂಪುಟ ವಿಸ್ತರಣೆ ಆಗುವ ನಿರೀಕ್ಷೆ ಇದೆ’ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು. ‘ಸಚಿವ ಸಂಪುಟ ವಿಸ್ತರಣೆ ವೇಳೆ ಶೇ 50 ರಷ್ಟು […]
ವೀರಶೈವ-ಲಿಂಗಾಯತ ಸಮಾಜದ ವತಿಯಿಂದ ಇಫ್ತಾರ್ ಕೂಟ
ಗಜೇಂದ್ರಗಡ: ಕೋಮು ಸೌಹಾರ್ದತೆಗೆ ಹೆಸರಾಗಿರುವಸಮೀಪದ ಗೋಗೇರಿ ಗ್ರಾಮದಲ್ಲಿ ಶುಕ್ರವಾರ ಗ್ರಾಮದ ವೀರಶೈವ-ಲಿಂಗಾಯತ ಸಮಾಜದ ವತಿಯಿಂದ ಶರಣ ಬಸವೇಶ್ವರ ದೇವಸ್ಥಾನದಲ್ಲಿ ಸೌಹಾರ್ದಯುತ ಇಫ್ತಾರ್ ಕೂಟ ನಡೆಯಿತು. ಕಳೆದ ನಾಲ್ಕು ವರ್ಷದಿಂದ ರಂಜಾನ್ ತಿಂಗಳಲ್ಲಿ ಇಫ್ತಾರ್ ಕೂಟ […]
ಪತ್ರಕರ್ತರು ಸಮಾಜದ ಅವಿಭಾಜ್ಯ ಅಂಗ ಜಿ ಎಸ್ ಪಾಟೀಲ್
ರೋಣ :ಪತ್ರಕರ್ತರು ಸಮಾಜದ ಅವಿಭಾಜ್ಯ ಅಂಗ ಉತ್ತಮ ಸಮಾಜ ಕಟ್ಟುವಲ್ಲಿ ಪತ್ರಕರ್ತರ ಪಾತ್ರವೂ ಪ್ರಮುಖವಾಗಿದೆ ಪತ್ರಕರ್ತರು ಸಮಾಜದ ಅಂಕು ಡೊಂಕು ತಿದ್ದಲು ಹಿಂಜರಿಯಬಾರದು, ಪತ್ರಿಕಾ ಮಿತ್ರರ ವೃತ್ತಿಗೆ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ […]
ಪತ್ರಕರ್ತರ ವಾರ್ಷಿಕ ಪ್ರಶಸ್ತಿಗೆ ಶಾಸಕ ಜಿ ಎಸ್ ಪಾಟೀಲ್ ರೂ 1 ಲಕ್ಷ ಘೋಷಣೆ ಸ್ವಾಗತಾರ್ಹ
ಗಜೇಂದ್ರಗಡ ಜಿಲ್ಲೆಯ ಹಾಗೂ ತಾಲೂಕಿನ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿ ನೀಡಲು ರೂ. 1 ಲಕ್ಷ ರೂ. ಠೇವಣಿ ಇಡಲು ಶಾಸಕ ಜಿ.ಎಸ್. ಪಾಟೀಲ ಅವರು ಘೋಷಣೆ ಮಾಡಿದ್ದು ಸ್ವಾಗತಾರ್ಹ ಎಂದು ಕಕಾನಿಪ ತಾಲೂಕು ಪ್ರಧಾನ […]
ರಂಜಾನ್ ಮಾಸದಲ್ಲೇ ಯುದ್ಧಗಳು ನಡೆಯುವುದು ನೋವಿನ ಸಂಗತಿ ಶಾಸಕ ಅಪ್ಪಾಜಿ ನಾಡಗೌಡ
ಸೌಹಾರ್ದ ಇಫ್ತಾರ್ ಕೂಟದಲ್ಲಿ ಶಾಂತಿ ಹಾಗೂ ಸಹೋದರತ್ವದ ಸಂದೇಶ ತಾಳಿಕೋಟೆ: ಪವಿತ್ರ ರಂಜಾನ್ ಮಾಸವು ಶಾಂತಿ, ಪ್ರೀತಿ ಹಾಗೂ ಕರುಣೆಯ ಸಂದೇಶವನ್ನು ಸಾರುವ ಪವಿತ್ರ ಕಾಲವಾಗಿದೆ. ಇಂತಹ ಸಮಯದಲ್ಲೇ ಜಗತ್ತಿನ ಕೆಲ ಭಾಗಗಳಲ್ಲಿ ಯುದ್ಧಗಳು […]
ಮಾ.೧೬ ರಂಭಾಪುರಿ ಶ್ರೀ ಜಗದ್ಗುರುಗಳ ಅಡ್ಡಪಲ್ಲಕಿ ಉತ್ಸವ
ರೋಣ:ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಹಿರೇಮಠದ ಲೋಕಾರ್ಪಣೆ,ಶ್ರೀಮದ್ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಜಗದ್ಗುರು ರಂಭಾಪುರಿ ಅಡ್ಡಪಲ್ಲಕಿ ಮಹೋತ್ಸವ ಲಿಂ.ಶ್ರೀ ಷ.ಬ್ರ ರೇಣುಕಾಚಾರ್ಯ ಸ್ವಾಮಿಗಳ ಕರ್ತೃಗದ್ದುಗೆ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ,ಸಾಮೂಹಿಕ ವಿವಾಹ […]
