ರೇಷ್ಮೆ, ಖನಿಜ ಭವನಕ್ಕೆ ಶಂಕುಸ್ಥಾಪನೆ

ವಿಜಯ ಸಿಂಧೂರ ಬೆಂಗಳೂರು ರೇಷ್ಮೆ ಲಾಭದಾಯಕವಾದ ಕಸುಬಾಗಿದ್ದು, ಕೃಷಿ ಜತೆಗೆ ಅದನ್ನು ಉಪಕಸುಬನ್ನಾಗಿ ಅಳವಡಿಸಿಕೊಳ್ಳಲು ಉತ್ತೇಜನ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಓಕಳೀಪುರದಲ್ಲಿ ರೇಷ್ಮೆ ಮತ್ತು ಖನಿಜ ಭವನ ನಿರ್ಮಾಣಕ್ಕೆ ಶನಿವಾರ […]

ಪಕ್ಷ ಸಂಘಟನೆಗೆ ಯುವಕರು ಒತ್ತು ನೀಡಬೇಕು: ಕ್ರಷ್ಣಗೌಡ ಪಾಟೀಲ

ವಿಜಯ ಸಿಂಧೂರ ರೋಣ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಜರುಗುವ ಚುನಾವಣೆಗಳಲ್ಲಿ ಕಾಂಗ್ರೆಸ್‌ ಪಕ್ಷ ಗೆಲ್ಲಲು ಪ್ರತಿ ಬೂತ್‌ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಯುವಕರು ಪ್ರಮುಖ ಪಾತ್ರವಹಿಸಬೇಕಿದೆ. ಇದಕ್ಕಾಗಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಹೆಚ್ಚಿನ ಶ್ರಮ […]

ಭಿಕ್ಷೆ ಬೇಡಿ ಬದುಕು ಸಾಗಿಸುವ ಸುಜಾತಾಗೆ ಎಸ್‌ಎಸ್‌ಎಲ್‌ಸಿಯಲ್ಲಿ 84.64 ಶೇ ಅಂಕ

ವಿಜಯ ಸಿಂಧೂರ ಕಲಬುರ್ಗಿ ಬಡತನ, ಹಸಿವು ಮತ್ತು ದಿನನಿತ್ಯದ ಬದುಕಿನ ಹೋರಾಟಗಳ ನಡುವೆಯೂ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನ ಹಿಪ್ಪರಗಾ ಗ್ರಾಮದ ಸರ್ಕಾರಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ […]

ಸರ್ಕಾರಿ ಕಾಲೇಜಿನ 2 ವಿದ್ಯಾರ್ಥಿಗಳು ಪುಣೆ ಮೂಲದ ಕಂಪನಿಗೆ ಆಯ್ಕೆ

ವಿಜಯ ಸಿಂಧೂರ ನರೇಗಲ್ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಪ್ರಸಕ್ತ ಸಾಲಿನಲ್ಲಿ ಅಂತಿಮ ವರ್ಷದ ಬಿಸಿಎ ಪದವಿ ಕಲಿಯುತ್ತಿರುವ ಇಬ್ಬರು ವಿದ್ಯಾರ್ಥಿಗಳು ಪುಣೆ ಮೂಲದ ಕಂಪನಿಯಲ್ಲಿ ಇಂಜಿನೀರಿಂಗ್‌ ಹುದ್ದೆಗೆ […]

ವರದಕ್ಷಿಣೆಗೆ ಕಡಿವಾಣ ಹಾಕಿದ ಬಂಜಾರ ಸಮಾಜ

ವಿಜಯ ಸಿಂಧೂರ ಗಜೇಂದ್ರಗಡ ವರದಕ್ಷಿಣೆ ಎಂಬುದು ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿರುವ ಪಿಡುಗು. ಇದರಿಂದ ಹೆಚ್ಚಾಗಿ ಮಹಿಳೆಯರು, ಹೆಣ್ಣು ಹೆತ್ತವರು ಶೋಷಣೆಗೆ ಒಳಗಾಗುತ್ತಾರೆ. ಇದನ್ನು ನಿಯಂತ್ರಿಸುವುದಕ್ಕಾಗಿ ವರದಕ್ಷಿಣೆ ನಿಷೇಧ ಅಧಿನಿಯಮ ಜಾರಿಗೆ ಬಂತಾದರು ಪಾಲನೆಯಲ್ಲಿ ಇರಲಿಲ್ಲ. […]

ಕಾರು -ಬೈಕು ಮುಖಾಮುಖಿ ಡಿಕ್ಕಿ

ರೋಣ:ಪಟ್ಟಣದ ಸಮೀಪದ ಬಸಲಾಪುರ ರಸ್ತೆಯ ಬಳಿ ಕಾರು ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ರೋಣದಿಂದ ಹುಬ್ಬಳ್ಳಿ ಕಡೆ ಹೊರಟಿದ್ದ ವಾಹನ ಸಂಖ್ಯೆ KA 26 M 7439 ಹಾಗೂ ದ್ವಿಚಕ್ರ ವಾಹನ […]

ಕುತೂಹಲ ಕೆರಳಿಸಿದ ಪಿಡಿಒ ಆತ್ಮಹತ್ಯೆ

ವಿಜಯ ಸಿಂಧೂರ ರೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಸಮಸ್ಯೆಗಳು ಪರಿಹಾರ ಮಾಡಬೇಕಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣನಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲ್ಲೂಕಿನ ಅಸೂಟಿ ಹಾಗೂ ಕೊತಬಾಳ […]

ಮೇ 2 ರಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿ ಸಭೆ

ಗದಗ ಜಿಲ್ಲಾ ಯುವ ಕಾಂಗ್ರೆಸ್ “ಕಾರ್ಯಕಾರಿ ಸಭೆ“ದಿನಾಂಕ 2 ಮೇ, ಶನಿವಾರ ದಂದು ಶ್ರೀ ಅಕ್ಷಯ ಪಾಟೀಲ, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಯುವ ಕಾಂಗ್ರೆಸ್ ಸಮಿತಿ ಹಾಗೂಶ್ರೀ ಕೃಷ್ಣಗೌಡ ಪಾಟೀಲ, ಜಿಲ್ಲಾ ಅಧ್ಯಕ್ಷರು, ಗದಗ […]

error: ವಿಷಯವನ್ನು ರಕ್ಷಿಸಲಾಗಿದೆ - Content is protected !!