ವಿಜಯ ಸಿಂಧೂರ, ಸುದ್ದಿ

ಗಾನ ಕೋಗಿಲೆ, ಗಾನ ಸರಸ್ವತಿ ಖ್ಯಾತಿಯ ಹಿರಿಯ ಗಾಯಕಿ ಪದ್ಮಭೂಷಣ ಎಸ್.ಜಾನಕಿ ಇನ್ನು ನೆನಪು ಮಾತ್ರ. 17ಭಾಷೆಗಳ 48 ಸಾವಿರಕ್ಕೂ ಹೆಚ್ಚು ಹಾಡಿಗೆ ಧ್ವನಿಯಾಗಿದ್ದ ಇವರ ಕಂಠಸಿರಿಗೆ ತಲೆದೂಗದವರಿಲ್ಲ.ತಾಯಿ ಬಾರ ಮೊಗವ ತೋರ, ಯುಗ ಯುಗಾದಿ ಕಳೆದರೂ ಸೇರಿದಂತೆ ಅನೇಕ ಗೀತೆಗಳಿಗೆ ಮಾಧುರ್ಯದ ಸ್ಪರ್ಶ ನೀಡಿದ್ದ ಜಾನಕಮ್ಮರ ಅಗಲಿಕೆಯಿಂದ ಸಂಗೀತ ಲೋಕ ಬಡವಾದಂತಾಗಿದ
