ತಾಳಿಕೋಟೆ : ಆದಿಕಾಲದಿಂದ ಆಧುನಿಕ ಕಾಲದವರೆಗೆ ಎಲ್ಲರ ವಿಚಾರವು ಒಂದೇ, ಅದು ಏನೆಂದರೆ ಹೆಣ್ಣು ಗಂಡುಗಳಲ್ಲಿ ಮೇಲು ಕೀಳುಗಳಿಲ್ಲ,ಆತ್ಮಕ್ಕೆ ಜಾತಿ,ಲಿಂಗಗಳ ಭೇದವಿಲ್ಲ ಎಂದು ತಾಳಿಕೋಟೆಯ ತಾಲ್ಲುಕು ದಂಡಾಧಿಕಾರಿಗಳಾದ ಡಾ.ವಿನಯಾ ಹೂಗಾರ ಅವರು ಮಾತನಾಡಿದರು. ಅಖಿಲ […]
Archives
ಪ್ರಜಾಸೌಧ ಸ್ಥಳ ವಿರೋಧಿಸಿ 12 ನೇ ದಿನಕ್ಕೆ ಕಾಲಿಟ್ಟ ಸತ್ಯಾಗ್ರಹ. ಧರಣಿಗೆ ಹಲವಾರು ಸಂಘಗಳು ಸಾಥ.
ತಾಳಿಕೋಟೆ : ತಾಲೂಕಿನ ಮೇಲೆಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ […]
ಅಂಬೇಡ್ಕರ್ ಒಂದು ಸಮಾಜದ ಸೂರ್ಯನಲ್ಲ, ಎಲ್ಲ ಸಮುದಾಯದ ಬೆಳಕು: ಶಾಸಕ ಜಿ.ಎಸ್.ಪಾಟೀಲ
ವಿಜಯ ಸಿಂಧೂರ,ಡಂಬಳ ಅಂಬೇಡ್ಕರ್ ಒಂದು ಸಮಾಜದ ಸೂರ್ಯ ಅಲ್ಲ, ಪ್ರತಿ ಸಮಾಜದ ಬೆಳಕು. ಅವರ ಜ್ಞಾನ ಸಂಪತ್ತು ಗಳಿಸಿಕೊಂಡರೆ ನಮ್ಮ ಆರ್ಥಿಕ, ರಾಜಕೀಯ, ಸಾಮಾಜಿಕ, ರಾಜಕೀಯ ಸಂಪತ್ತು ಸಿಗುತ್ತವೆ. ಅಂಬೇಡ್ಕರ್ ಅವರು ಜಗತ್ತೇ ಭಯಪಡುವಂತೆ […]
ಸಾರಿಗೆ ಸಂಸ್ಥೆ ಬಸ್, ಬೈಕ್ ಅಪಘಾತ ಯುವಕ ಸಾವು
ವಿಜಯ ಸಿಂಧೂರ, ಮೈಸೂರ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಮೈಸೂರು ಜಿಲ್ಲೆಯ ಹುಣಸೂರು ಬಳಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗೌಡಗೇರಿ ಗ್ರಾಮದ […]
ಬಜೆಟ್ ಗದಗ ಜಿಲ್ಲೆಗೆ ಬೇವು, ಬೆಲ್ಲ
ವಿಜಯ ಸಿಂಧೂರ ಗದಗ ರಾಜ್ಯ ಬಜೆಟ್‌ನಲ್ಲಿ ಗದಗ ಜಿಲ್ಲೆಗೆ ಈ ಬಾರಿಯೂ ಹಿಂದಿನ ಬಜೆಟ್‌ನಂತೆ ವಿಶೇಷ ಕೊಡುಗೆ ಸಿಕ್ಕಿಲ್ಲ. ಜತೆಗೆ ಯಾವುದೇ ಹೊಸ’ ಯೋಜನೆಗಳಿಗೂ ಆದ್ಯತೆ ಸಿಕ್ಕಿಲ್ಲ, ಕೇವಲ ಹಳೆ ಯೋಜನೆಗಳಿಗೆ ಮಣೆ ಹಾಕಿ, […]
ಆರ್ಥಿಕತೆ ಅಧೋಗತಿಗೆ ತಳ್ಳಿದ ಬಜೆಟ್: ಚಂದ್ರಶೇಖರ ಮಾದರ
ವಿಜಯ ಸಿಂಧೂರ ರೋಣ ‘ಕರ್ನಾಟಕದ ಆರ್ಥಿಕತೆ ಅಧೋಗತಿಗೆ ತಲುಪಿದ್ದು, ಸಿದ್ದರಾಮಯ್ಯ ಸರ್ಕಾರದಿಂದ ರಾಜ್ಯದ ಭವಿಷ್ಯ ಅಡ್ಡಗೋಡೆ ಮೇಲೆ ಇಟ್ಟಂತಾಗಿದೆ.ಈ ಬಜೆಟ್ ರಾಜ್ಯದ ಆರ್ಥಿಕತೆ ಅಧೋಗತಿಗೆ ತಳ್ಳಿದೆ ಎಂದು ಬಿಜೆಪಿ ಎಸ್.ಸಿ ಮೊರ್ಚಾ ಯುವ ಘಟಕದ […]
ಪ್ರಜಾಸೌಧ ಸ್ಥಳ ವಿರೋಧಿಸಿ ಹನ್ನೊಂದನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ. ಹೋರಾಟಕ್ಕೆ ಗೊಂದಳಿ ಸಮಾಜ ಹಾಗೂ ಗೊಲ್ಲರ ಸಮಾಜ ಸಾಥ.
ತಾಳಿಕೋಟೆ : ತಾಲೂಕಿನ ಮೈಲೇಶ್ವರ ಗ್ರಾಮದ ಹತ್ತಿರ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ತಾಳಿಕೋಟಿ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸುವಂತೆ ಒತ್ತಾಯಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಪಟ್ಟಣದ ಬಸವೇಶ್ವರ […]
ಬಡವರ ಕಲ್ಯಾಣದ ಬಜೆಟ್ : ಅಕ್ಷಯ ಪಾಟೀಲ
ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರ 17ನೇ ಬಜೆಟ್ ರಾಜ್ಯದ ಅಭಿವೃದ್ಧಿ, ಬಡವರ ಕಲ್ಯಾಣ ಮತ್ತು ಎಲ್ಲಾ ವರ್ಗಗಳ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು 17ನೇ ಜನಪರ ಬಜೆಟ್ ಮಂಡಿಸಿದ್ದಾರೆ […]
ಇಫ್ತಾರ ಕೂಟಗಳು ಸೌಹಾರ್ದತೆಗೆ ಪೂರಕ: ಸಿ.ಬಿ.ಅಸ್ಕಿ
ವಿಜಯ ಸಿಂಧೂರ, ತಾಳಿಕೋಟೆ ಮುಸ್ಲಿಂ ಬಾಂಧವರು ಪವಿತ್ರ ರಮಜಾನ್ ಮಾಸದಲ್ಲಿ ಉಪವಾಸ ವೃತ ಹಾಗೂ ವಿಶೇಷ ಆರಾಧನೆಗಳನ್ನು ಆಚರಿಸುವ ಮೂಲಕ ಭಗವಂತನ ಸಂಪ್ರೀತಿಗೆ ಪಾತ್ರರಾಗುತ್ತಾರೆ. ಇದು ಎಲ್ಲ ಧರ್ಮೀಯರ ಮಧ್ಯೆ ಪ್ರೀತಿ ಮತ್ತು ಸಾಮರಸ್ಯವನ್ನು […]
ಸಿಎಂ ಸಿದ್ಧರಾಮಯ ಮಂಡಿಸಿದ್ದು ನವ ಕರ್ನಾಟಕ ನಿರ್ಮಾಣದ ಬಜೆಟ್ : ಸಂಜಯ್ ಆರ್ ದೊಡ್ಡಮನಿ
ವಿಜಯ ಸಿಂಧೂರ ರೋಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯವು ‘ನವ ಕರ್ನಾಟಕ’ ನಿರ್ಮಾಣದ ಆಶಯವನ್ನು ಹೊಂದಿದೆ ಎಂದು ರಾಜ್ಯ ಕೆಪಿಸಿಸಿ ಸದಸ್ಯರು ಕಾಂಗ್ರೆಸ್ ಗದಗ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ […]
