ವಿಜಯ ಸಿಂಧೂರ ನ್ಯೂಸ್ ತಾಳಿಕೋಟೆ
ಬ್ರಿಲಿಯಂಟ್ ಕನ್ನಡ ಮೀಡಿಯಂ ಹೈಸ್ಕೂಲ್ ಮೈಲೇಶ್ವರ ತಾಳಿಕೋಟೆ 2025–26 ಶೈಕ್ಷಣಿಕ ವರ್ಷದ ಐತಿಹಾಸಿಕ ಸಾಧನೆ – ಅಪೂರ್ವ ಕೀರ್ತಿ ತನ್ನ ನಿರಂತರ ಪರಿಶ್ರಮ, ಗುಣಮಟ್ಟದ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಪ್ರತಿಭೆಯಿಂದಬ್ರಿಲಿಯಂಟ್ ಶಾಲೆ ಮತ್ತೊಮ್ಮೆ ರಾಜ್ಯದ ಗಮನ ಸೆಳೆದಿದೆ.

ಪ್ರತಿಭಾವಂತ ವಿದ್ಯಾರ್ಥಿಗಳ ಕಂಗೊಳಿಸುವ ಸಾಧನೆ:
ಶಿವನಗೌಡ ಪೊ. ಪಾಟೀಲ – 618/625 (98.88%)
ವಿಕಾಸ ಧೂಳಪ್ಪಗೋಳ – 618/625 (98.88%)
ಸತೀಶ ಸಜ್ಜನ – 617/625 (98.72%)
ಬಸವರಾಜ ನಂದಿಹಾಳ – 616/625 (98.56%)
ಈ ಅಸಾಧಾರಣ ಸಾಧನೆಗೆ ಎಲ್ಲಾ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.
ಈ ಯಶಸ್ಸಿನ ಹಿಂದಿರುವ ಶಕ್ತಿ:ಸಮರ್ಪಿತ ಮುಖ್ಯೋಪಾಧ್ಯಾಯರು ಪರಿಶ್ರಮಿ ಶಿಕ್ಷಕ ವೃಂದಬೆಂಬಲದಾಯಕ ಪೋಷಕರು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು ಶ್ರೀ ಮಾರುತಿ ಎಜುಕೇಶನ್ ಸೊಸೈಟಿ (ರಿ), ತಾಳಿಕೋಟೆಬ್ರಿಲಿಯಂಟ್ ಶಾಲೆಯ ಸಿಬ್ಬಂದಿ ಬಳಗ
