ವಿಜಯ ಸಿಂಧೂರ ತಾಳಿಕೋಟೆ
2025–26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ಶೇ 100% ಫಲಿತಾಂಶ ದಾಖಲಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಶಾಲೆಯ ಹೆಮ್ಮೆಯ ವಿಷಯವಾಗಿದೆ.
ಮೆರುಗು ಸಾಧನೆ ಮಾಡಿದ
ಶ್ರೀ ಘನಮಠೇಶ್ವರ ಇಂಗ್ಲಿಷ್ ಮೀಡಿಯಂ ಹೈ ಸ್ಕೂಲ್ ವಿದ್ಯಾರ್ಥಿಗಳು:

ಪ್ರಥಮ ಸ್ಥಾನ: ಕುಮಾರಿ ಶಂಕ್ರಮ್ಮ ಹಿರೇಮಠ – 610/625 (97.60%)
ದ್ವಿತೀಯ ಸ್ಥಾನ: ಕುಮಾರಿ ಸವಿತಾ ಬಿರಾದಾರ – 609/625 (97.44%)
ತೃತೀಯ ಸ್ಥಾನ: ಕುಮಾರ ಪವನ ರಾಠೋಡ – 605/625 (96.80%)
ಶ್ರೀ ಘನಮಠೇಶ್ವರ ಕನ್ನಡ ಮೀಡಿಯಂ ಹೈ ಸ್ಕೂಲ್ ವಿದ್ಯಾರ್ಥಿಗಳು:
ಕುಮಾರ, ಸ್ನೇಹಾ ನರಸನಗಿ – 601/625 (96.16%)
ಯಲ್ಲಾಲಿಂಗ ಕೆಂಬಾವಿ – 599/625 (95.84%)
ಕುಮಾರ ವಿಕಾಸ ದೇವನಗಾಂವ – 593/625 (94.88%)
ವಿಶೇಷ ಸಾಧನೆ: ಕನ್ನಡ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ವಿಷಯಗಳಲ್ಲಿ ಹಲವಾರು ವಿದ್ಯಾರ್ಥಿಗಳು ಶೇ 100% ಅಂಕಗಳನ್ನು ಪಡೆದು ವಿಶೇಷ ಮೆರುಗು ತೋರಿದ್ದಾರೆ.
ಒಟ್ಟು ವಿದ್ಯಾರ್ಥಿಗಳ ವಿವರ:
ಒಟ್ಟು ವಿದ್ಯಾರ್ಥಿಗಳು: 172
ಪ್ರಥಮ ದರ್ಜೆ: 60 ವಿದ್ಯಾರ್ಥಿಗಳು
ದ್ವಿತೀಯ ದರ್ಜೆ: 45 ವಿದ್ಯಾರ್ಥಿಗಳು
ತೃತೀಯ ದರ್ಜೆ: 67 ವಿದ್ಯಾರ್ಥಿಗಳು
ಎಲ್ಲರೂ ಉತ್ತೀರ್ಣರು (100% ಫಲಿತಾಂಶ)
ಅಭಿನಂದನೆಗಳು: ಈ ಅದ್ಭುತ ಸಾಧನೆಗಾಗಿ ಎಲ್ಲಾ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಶಾಲೆಯ ಕಾರ್ಯದರ್ಶಿಗಳು ಮತ್ತು ಆಡಳಿತ ಮಂಡಳಿ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
