ವಿಜಯ ಸಿಂಧೂರ ಗಜೇಂದ್ರಗಡ

ತಾಲೂಕಿನ ರಾಜೂರು ಗ್ರಾಮದಲ್ಲಿ ಸಿಡಿದು ಬಡಿದು ಯುವಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ 4ಗಂಟೆಗೆ ಜರುಗಿದೆ.
ರಾಜೂರು ಗ್ರಾಮದ ರೈತ ಶರಣಪ್ಪ ಹುಡೆದ ಅವರು ತಮ್ಮ ಹೊಲದಲ್ಲಿ ಗೋವಿನಜೋಳ ಬಿತ್ತನೆ ಕಾರ್ಯದಲ್ಲಿ ಕುಟುಂಬದೊಂದಿಗೆ ತೊಡಗಿದ್ದಾಗ ಶರಣಪ್ಪ ಅವರ ಮಗನಾದ ಪರಶುರಾಮ ಹುಡೆದ(18) ನಿಗೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
