ತಾಯಮ್ಮ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳ‌ ಸಾಧನೆ

ತಾಳಿಕೋಟೆ : ತಾಲೂಕಿನ ಚಬನೂರ ಗ್ರಾಮದ ಕ್ರಾಸ್ ನಲ್ಲಿರುವ ಶ್ರೀ ತಾಯಮ್ಮ ಆಂಗ್ಲ ಮಾಧ್ಯಮ ಶಾಲೆಗೆ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ.

ಕುಮಾರ ಸಿದ್ಧಾರ್ಥ್ ಶ್ರೀಶೈಲ ಪಡಶೆಟ್ಟಿ 617 ( ಶೇ98. 72 ಶಾಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 9 ನೇ ಸ್ಥಾನ ಬಾಗೇವಾಡಿ ತಾಲೂಕಿಗೆ 3 ನೇ ಸ್ಥಾನ‌‌‌‌ ಪಡೆದುಕೊಂಡಿದ್ದಾನೆ.

ಕುಮಾರ ಸೋಮಶೇಖರ ನಾಡಗೌಡ 601 ಶೇ ( 96.16) ಶಾಲೆಗೆ ದ್ವಿತೀಯ, ಕುಮಾರ ಯಶವಂತ ರಾಮನಗೌಡ ಚೌದ್ರಿ 598 ಶೇ( 95.72 ) ಶಾಲೆಗೆ ತೃತೀಯ,

ಕುಮಾರ ಅನೀಲ ಉಪ್ಪಾರ 593 ಶೇ( 94.88),

ಕುಮಾರ ಪವನಕುಮಾರ ಬಜ್ಜಿ 588 ಶೇ( 94.08 )

ಕುಮಾರಿ ಭಾಗ್ಯಶ್ರೀ ತಿಳಗೂಳ 584 ಶೇ( 93.44),

ಕುಮಾರ ಸಂದೀಪ ಬೂದಿಹಾಳ 568 ಶೇ( 90.88 ),

ಕುಮಾರ ಶರತ್ ಹೂಗಾರ 527 ಶೇ ( 84.32),

ಕುಮಾರ ಭರತ ಬಿರಾದಾರ 522 ಶೇ( 83.52),

ಕುಮಾರ ಪ್ರಜ್ವಲ್ ಹೊಸಮನಿ‌ 486 ಶೇ(77.76)

ಅಂಕಗಳನ್ನು ‌ಪಡೆದು ಶಾಲೆಗೆ ಕೀತಿ ತಂದಿದ್ದಾರೆ. ಪರೀಕ್ಷೆಗೆ ಕುಳಿತ 10 ವಿದ್ಯಾರ್ಥಿಗಳಲ್ಲಿ‌7 ವಿದ್ಯಾರ್ಥಿಗಳು 90 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದುಕೊಂಡು ಪಾಸಾಗಿದ್ದಾರೆ.

ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರಾದ ಶರಣಯ್ಯ ಹಿರೇಮಠ, ಉಪಾಧ್ಯಕ್ಷರಾದ ಶಶಿಧರ ಹಯ್ಯಾಳ,ಶಾಲೆಯ ಮುಖ್ಯೋಪಾಧ್ಯಯರಾದ ಬಿ ಎನ್ ಸಿದರಡ್ಡಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!