ಯೋಧರ ಸೇವೆಯಿಂದ ದೇಶದಲ್ಲಿ ನೆಮ್ಮದಿ: ಆರ್.ಎಸ್. ಪಾಟೀಲ(ಕೂಚಬಾಳ)

ವಿಜಯ ಸಿಂಧೂರ, ತಾಳಿಕೋಟೆ ದೇಶದ 140 ಕೋಟಿ ಜನರು ಇಂದು ಸುರಕ್ಷಿತವಾಗಿ, ನೆಮ್ಮದಿಯ ಬದುಕು ನಡೆಸುತ್ತಿರುವುದಕ್ಕೆ ಭಾರತೀಯ ಸೇನೆಯ ಯೋಧರ ತ್ಯಾಗ ಮತ್ತು ಸಮರ್ಪಣೆಯೇ ಪ್ರಮುಖ ಕಾರಣ ಎಂದು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ […]

ವಿಶ್ವ ಪರಿಸರ ದಿನಾಚರಣೆ: ಸವಡಿ ಗ್ರಾಮ ಪಂಚಾಯಿತಿಯಿಂದ ವಿವಿಧ ಕಾರ್ಯಕ್ರಮಗಳು

ವಿಜಯ ಸಿಂಧೂರ,ರೋಣ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ತಾಲೂಕಿನ ಸವಡಿ ಗ್ರಾಮ ಪಂಚಾಯಿತಿಯ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಶಾಲಾ ಮಕ್ಕಳೊಂದಿಗೆ ಸ್ಥಳೀಯ ಶಾಲೆಗಳಲ್ಲಿ ಪರಿಸರ ಸಂರಕ್ಷಣೆಯ ಮಹತ್ವ ಕುರಿತು ಜಾಗೃತಿ […]

ಕೆರೆಯಂತಾದ ಶಾಲಾ ಮೈದಾನ: ಶಾಲಾ ಮೈದಾನ ಅಭಿವೃದ್ಧಿ ನಿರ್ಲಕ್ಷ್ಯ ವಿದ್ಯಾರ್ಥಿಗಳ ಗೋಳು ಕೇಳುವರು ಯಾರು?

ಉಮೇಶ ನವಲಗುಂದ, ನರೇಗಲ್ಲ ಸಮೀಪದ ಹಾಲಕೆರೆ ಗ್ರಾಮದ ಸರಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಮಳೆ ನೀರು ಸಂಗ್ರಹವಾಗಿದ್ದು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಓಡಾಡಲು ಬಾರದಂತಾಗಿದೆ. ಹೌದು! ರಾತ್ರಿ ಸುರಿದ ಮಳೆಗೆ ಶಾಲೆ […]

ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಗೆ (2002 ರಿಂದ 2027) 25 ರ ರಜತ ಸಂಭ್ರಮ. ಜೂ.7 ರಂದು ಕೊಪ್ಪಳದ ಶ್ರೀಗಳಿಂದ ರಜತ ಮಹೋತ್ಸವಕ್ಕೆ ಚಾಲನೆ : ಡಾ.ಜಿ.ಬಿ.ಪಾಟೀಲ

ವಿಜಯ ಸಿಂಧೂರ, ಗದಗ 2002 ರ ಮೇ 16 ರಂದು ನೋಂದಣಿ ಮಾಡಲ್ಪಟ್ಟ ಗದುಗಿನ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯು ಮೇ 2027 ಕ್ಕೆ 25 ವರ್ಷಗಳನ್ನು ಪೂರೈಸಲಿದೆ. ಅದರ ನಿಮಿತ್ಯವಾಗಿ 2026-2027 ರ […]

ಶಾಸಕ ಸಿ. ಸಿ. ಪಾಟೀಲರು ಪರಿಸರ ದಿನಕ್ಕೆ 8600 ಸಸಿ ನೆಟ್ಟರು

ವಿಜಯ ಸಿಂಧೂರ,ನರಗುಂದ ಶಾಲಾ ಆವರಣ ಮತ್ತು ಹೊಲಗಳ ಬದುವಿನಲ್ಲಿ ಸೇರಿದಂತೆ ತಾಲೂಕಿನಾಧ್ಯಂತ 8600 ಗಿಡಗಳನ್ನು ನೆಡಲಾಗುತ್ತಿದೆ. ನೆಟ್ಟ ಗಿಡಗಳ ಸಂರಕ್ಷಣಾ ಜವಾಬ್ದಾರಿಯನ್ನು ಪ್ರತಿ ವಿದ್ಯಾರ್ಥಿಗೂ ಹಾಗೂ ಜನರಿಗೆ ನೀಡಬೇಕು. ಗಿಡಗಳ ಬೆಳೆಸುವಿಕೆ ಮತ್ತು ಸಂರಕ್ಷಿಸುವಿಕೆ […]

ಪರಿಸರ ಸಂರಕ್ಷಣೆಯನ್ನು ನಮ್ಮ ಜೀವನದ ಅವಿಭಾಜ್ಯ ಅಂಗ

ವಿಜಯ ಸಿಂಧೂರ,ನರಗುಂದ ವಿಶ್ವ ಪರಿಸರ ದಿನದ ಅಂಗವಾಗಿ ತಾಲೂಕಿನ ಬನಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಲಗೇರಿ ಗ್ರಾಮದಲ್ಲಿ ತಾಲೂಕು ಪಂಚಾಯತ್ ನರಗುಂದ ಹಾಗೂ ಬನಹಟ್ಟಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು […]

ಪರಿಸರ ಮತ್ತು ಮನುಷ್ಯರು ಒಂದೇ ನಾಣ್ಯದ ಎರಡು ಮುಖಗಳು: ಪಾಪಣ್ಣವರ

ವಿಜಯ ಸಿಂಧೂರ, ರೋಣ ಪರಿಸರ ಮತ್ತು ಮನುಷ್ಯರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮನುಷ್ಯನ ಬದುಕು, ಉಸಿರು, ಆಹಾರ ಮತ್ತು ಆರೋಗ್ಯ ಎಲ್ಲವೂ ಪರಿಸರದ ಮೇಲೆಯೇ ಅವಲಂಬಿತವಾಗಿದೆ. ಆದರೆ, ಪರಿಸರ ಬೆಳೆಯಲು ಮನುಷ್ಯನ ಸಹಕಾರ […]

ಬಟ್ಟೂರು”ಗ್ರಾಮದ ಫಕೀರಪ್ಪ ವೀರಪ್ಪ ಅಂಗಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ವಿಜಯ ಸಿಂಧೂರ,ಲಕ್ಷ್ಮೇಶ್ವರ ತಾಲೂಕಿನ ಬಟ್ಟೂರು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಫಕೀರಪ್ಪ ವೀರಪ್ಪ ಅಂಗಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆಯಅಂಗವಾಗಿ ಶಾಲೆಯ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು […]

ವಿದ್ಯಾರ್ಥಿಗಳಿಗೆ ಅದ್ದೂರಿ ಸ್ವಾಗತ

ವಿಜಯ ಸಿಂಧೂರ,ತಾಳಿಕೋಟೆ ಶ್ರೀ ಎಸ್.ಎಸ್. ವಿದ್ಯಾಸಂಸ್ಥೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಚ್.ಎಸ್. ಪಾಟೀಲ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ 2026–2027ನೇ ಶೈಕ್ಷಣಿಕ ಸಾಲಿನ ಅಂಗವಾಗಿ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು […]

ವಿಶ್ವ ಪರಿಸರ ದಿನಾಚರಣೆ

ವಿಜಯ ಸಿಂಧೂರ,ತಾಳಿಕೋಟೆ ವಿಶ್ಪವ ರಿಸರ ದಿನಾಚರಣೆಯ ಪ್ರಯುಕ್ತ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಪರಿಸರ ಸ್ನೇಹಿ ಗಿಡಗಳನ್ನು ಹಚ್ಚುವ ಮೂಲಕ ಪರಿಸರ ದಿನವನ್ನು ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ ಪಾಟೀಲ ಇರುವುದೊಂದೇ ಭೂಮಿ, […]

error: ವಿಷಯವನ್ನು ರಕ್ಷಿಸಲಾಗಿದೆ - Content is protected !!