ಮಿಣಜಗಿ ಘನಮಠೇಶ್ವರ ಶಿಕ್ಷಣ ಸಂಸ್ಥೆಯ ಸಿಬಿಎಸ್ಇ ವಿದ್ಯಾರ್ಥಿಗಳ ಶೇ. 100 ಫಲಿತಾಂಶ

ತಾಳಿಕೋಟೆ: ನಗರದ ಮಿಣಜಗಿ ಕ್ರಾಸ್‌ನಲ್ಲಿ ಇರುವ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆ 2025-26ನೇ ಸಾಲಿನ 10ನೇ ತರಗತಿ (CBSE) ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿ ಶ್ಲಾಘನೀಯ ಸಾಧನೆಗೈದಿದೆ.ಈ ಪರೀಕ್ಷೆಗೆ ಒಟ್ಟು 41 ವಿದ್ಯಾರ್ಥಿಗಳು ಹಾಜರಾಗಿದ್ದು, […]

ಪ್ರಜಾಸೌಧ ನಿರ್ಮಾಣ ಸಾರ್ವಜನಿಕರ ಹಿತದೃಷ್ಟಿಗೆ

ವಿಜಯ ಸಿಂಧೂರ ತಾಳಿಕೋಟೆ ರಾಜ್ಯ ಸರಕಾರ ಜನಪರ ಆಡಳಿತಕ್ಕೆ ಹೆಸರಾಗಿದೆ.ಅದರಂತೆ ತಾಲೂಕಿನ ಜನರ ನೂರಾರು ಕಾರ್ಯಗಳಿಗೆ ಒಂದೇ ಸ್ಥಳದಲ್ಲಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರಜಾ ಸೌಧ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವುದು ಒಳ್ಳೆಯ ವಿಚಾರ ಆದರೆ […]

ಪ್ರಜಾಸೌಧ ಕಗ್ಗಂಟು, ಉಗ್ರ ಹೋರಾಟ ಪೂರ್ವಭಾವಿ ಸಭೆ

ವಿಜಯ ಸಿಂಧೂರ ತಾಳಿಕೋಟೆ ತಾಳಿಕೋಟೆ ಪಟ್ಟಣದಲ್ಲಿ ಪ್ರಜಾ ಸೌಧ ನಿರ್ಮಾಣ ಮಾಡಬೇಕು ಎನ್ನುವುದು ಜನತೆಯ ಕೂಗು, ಪಟ್ಟದಿಂದ ಸುಮಾರು 4 ಕಿ. ಮೀ ದೂರದಲ್ಲಿ ಗುರುತಿಸಿರುವ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಿದ್ಧತೆ ಮಾಡಿರುವ ಕ್ಷೇತ್ರದ […]

ಸರಕಾರಿ ಶಾಲೆ ವಿದ್ಯಾರ್ಥಿನಿ, ಸೈನಿಕ ಶಾಲೆಗೆ ಆಯ್ಕೆ

ವಿಜಯ ಸಿಂಧೂರ ರೋಣ ತಾಲೂಕಿನ ಹಿರೇಮಣ್ಣೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಮಂಜುನಾಥ ಹೂವಿನಹಾಳ ಅವರು ಸೈನಿಕ ಶಾಲೆಗೆ ಆಯ್ಕೆಯಾಗಿರುವುದು ಶಾಲೆ ಹಾಗೂ ಗ್ರಾಮದ ಹೆಮ್ಮೆಯ ವಿಷಯವಾಗಿದೆ. ಈ […]

ಬಸವ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

ತಾಳಿಕೋಟೆ : ಕರ್ನಾಟಕ ಸಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿಯನ್ನು ತಾಲೂಕ ಆಡಳಿತದ ವತಿಯಿಂದ ಏಪ್ರಿಲ್ 20 ರಂದು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಇದಕ್ಕೆ ಎಲ್ಲರೂ ಸಹಕರಿಸಿ ಎಂದು ತಹಶೀಲ್ದಾರ್ ಡಾ.ವಿನಯಾ ಹೂಗಾರ […]

ಪಕ್ಷಿಗಳಿಗೆ ನೀರಿನಷಅರವಟಿಗೆ ಅನುಕೂಲ

ವಿಜಯ ಸಿಂಧೂರ ತಾಳಿಕೋಟೆ :ಬೇಸಿಗೆ ಸಮೀಪಿಸುತ್ತಿದ್ದಂತೇ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಆದರೆ ಈ ಸಮಸ್ಯೆ ಕೇವಲ ಮನುಷ್ಯರು ಮಾತ್ರವಲ್ಲದೇ ಪ್ರಾಣಿಗಳೂ ಎದುರಿಸುತ್ತವೆ. ಅದರಲ್ಲೂ ವನ್ಯಜೀವಿಗಳು ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತವೆ. ಈ […]

​ಪ್ರಜಾಸೌಧ ಸ್ಥಳಾಂತರಕ್ಕೆ ಪಟ್ಟು: ​ಸರ್ಕಾರದ ವಿಳಂಬ ನೀತಿಗೆ ಹೋರಾಟಗಾರರ ಆಕ್ರೋಶ

ವಿಜಯ ಸಿಂಧೂರ ತಾಳಿಕೋಟೆ ;ತಾಲೂಕು ವ್ಯಾಪ್ತಿಯಲ್ಲಿ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ​ತಾಳಿಕೋಟೆ: ಪಟ್ಟಣದ ನಾಗರಿಕರ ಅನುಕೂಲಕ್ಕಾಗಿ ನಿರ್ಮಾಣವಾಗಬೇಕಿರುವ ‘ಪ್ರಜಾಸೌಧ’ವನ್ನು ಪಟ್ಟಣದ ವ್ಯಾಪ್ತಿಯನ್ನು ಬಿಟ್ಟು ಮೈಲೇಶ್ವರ ಗ್ರಾಮದ ಸಮೀಪ ನಿರ್ಮಿಸುತ್ತಿರುವುದನ್ನು ವಿರೋಧಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು […]

50ನೇ ದಿನ ಕಳೆದರೂ ಕಣ್ಣು ತೆರೆಯದ ಸರಕಾರ, ಜನರಿಂದ ಧಿಕ್ಕಾರ

ವಿಜಯ ಸಿಂಧೂರ ​ತಾಳಿಕೋಟೆ ಪ್ರಜಾಸೌಧ’ ನಿರ್ಮಿಸಲು ಹೊರಟಿರುವ ಸರ್ಕಾರದ ಹಠಮಾರಿತನದ ವಿರುದ್ಧ ಸಾರ್ವಜನಿಕ ಆಕ್ರೋಶ ಸ್ಫೋಟಗೊಂಡಿದೆ. ಬುಧವಾರದ ವೇಳೆಗೆ ಧರಣಿ ಸತ್ಯಾಗ್ರಹವು ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ, 51ನೇ ದಿನಕ್ಕೆ ಕಾಲಿಟ್ಟಿದ್ದು, ಹೋರಾಟದ ಕಿಚ್ಚು […]

ಪ್ರಜಾಸೌಧ ಸ್ಥಳಾಂತರಕ್ಕೆ ಆಗ್ರಹ – 50ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹ

ತಾಳಿಕೋಟೆ: ಪಟ್ಟಣದ ಹೊರವಲಯದ ಮೈಲೇಶ್ವರ ಗ್ರಾಮದ ಸಮೀಪ ಉದ್ದೇಶಿತ “ಪ್ರಜಾಸೌಧ” ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಮಂಗಳವಾರ 49ನೇ ದಿನ ಪೂರೈಸಿತು. ಈ ಹೋರಾಟಕ್ಕೆ ತಾಳಿಕೋಟಿ ಪಟ್ಟಣದ ಆಶ್ರಯ ಕಾಲೋನಿಯ […]

ಶಿಕ್ಷಣವೇ ಅಂಬೇಡ್ಕರ್ ಸಂದೇಶ”

ವಿಜಯ ಸಿಂಧೂರ ತಾಳಿಕೋಟೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 135ನೇ ಜಯಂತಿ ಅಂಗವಾಗಿ ತಾಳಿಕೋಟೆಯ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಅಂಬೇಡ್ಕರ್ ಅವರನ್ನು ಕೇವಲ ಪೂಜೆಗೆ ಸೀಮಿತಗೊಳಿಸದೆ, ಅವರ ಆದರ್ಶಗಳನ್ನು […]

error: ವಿಷಯವನ್ನು ರಕ್ಷಿಸಲಾಗಿದೆ - Content is protected !!