ತಾಯಮ್ಮ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳ‌ ಸಾಧನೆ

ತಾಳಿಕೋಟೆ : ತಾಲೂಕಿನ ಚಬನೂರ ಗ್ರಾಮದ ಕ್ರಾಸ್ ನಲ್ಲಿರುವ ಶ್ರೀ ತಾಯಮ್ಮ ಆಂಗ್ಲ ಮಾಧ್ಯಮ ಶಾಲೆಗೆ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಕುಮಾರ […]

ನಾಳೆ ಶ್ರೀ ವೀರಭದ್ರೇಶ್ವರ ಮಹಾ ರಥೋತ್ಸವ

ವಿಜಯ ಸಿಂಧೂರ ರೋಣ ಈ ಭಾಗದ ಆರಾಧ್ಯ ದೈವ ಪಟ್ಟಣದ ಶ್ರೀ ವೀರಭದ್ರೇಶ್ವರ ಮಹಾ ರಥೋತ್ಸವವು ಏ.೨೭ ರ ಸೋಮವಾರ ಸಂಜೆ ೬-೩೧ಕ್ಕೆ ವಿಜೃಂಭನೆಯಿಂದ ಜರಗುವುದು. ಬೆಳಗ್ಗೆ ಮಹಾ ಅಭಿಷೇಕ,ಗುಗ್ಗಳ,ಮೂರ್ತಿ ಪೂಜೆ,ಪಾಲಕಿ ಉತ್ಸವ,ರಥದ ಹಗ್ಗದ […]

ರಸ್ತೆ, ಚರಂಡಿ ಕಾಮಗಾರಿಗೆ ರೂ.೮ ಕೋಟಿ ಅನುದಾನ : ಶಾಸಕ ಜಿ.ಎಸ್.ಪಾಟೀಲ

ವಿಜಯ ಸಿಂಧೂರ ರೋಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ವಿವೇಚಾನಾ ನಿಧಿಯಿಂದ ಮತಕ್ಷೇತ್ರದ ಅವಶ್ಯಕ ಕಾಮಗಾರಿಗಳಿಗೆ ಅನುದಾನ ಒದಗಿಸಿದ್ದು, ಅದರಲ್ಲಿ ೮ ಕೋಟಿ ರೂಪಾಯಿಗಳನ್ನು ಪಟ್ಟಣ ವಿವಿಧ ಮುಖ್ಯ ರಸ್ತೆಗಳ ಅಭಿವೃದ್ದಿಗೆ ಮಿಸಲಿರಿಸಿದ್ದ, ಬಹುದಿನಗಳ ಇಲ್ಲಿನ […]

ಪರಿಶ್ರಮ ಮತ್ತು ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಮಿಥುನ್ ಪಾಟೀಲ್

ವಿಜಯ ಸಿಂಧೂರ ಗಜೇಂದ್ರಗಡ ನ್ಯೂಸ್ :ವಿದ್ಯಾರ್ಥಿಯ ಸಾಧನೆ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದ್ದು, ಗ್ರಾಮೀಣ ಪ್ರದೇಶ ವಿದ್ಯಾರ್ಥಿ ಉತ್ತಮ ಫಲಿತಾಂಶ ತಂದುಕೊಟ್ಟಿರುವುದು ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿರುವುದಕ್ಕೆ ಸಾಕ್ಷಿಯಾಗಿದೆ” ಎಂದು ಮಿಥುನ್ ಪಾಟೀಲ್ ಹೇಳಿದರು. ಅವರು ಶನಿವಾರ […]

ಜಾತಿ-ಮತಗಳ ಬೇಲಿ ದಾಟಿ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯ ಸಾರುವ ಸಾಮೂಹಿಕ ವಿವಾಹಗಳು

ವಿಜಯ ಸಿಂಧೂರ ಗದಗ ಸಾಮೂಹಿಕ ವಿವಾಹಗಳು ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ, ಜಾತಿ-ಮತಗಳ ಬೇಲಿ ದಾಟಿ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಾಮರಸ್ಯವನ್ನು ಮೂಡಿಸುವ ಪ್ರಮುಖ ವೇದಿಕೆಗಳಾಗಿವೆ ಎಂದು ರಾಜ್ಯ ಖನಿಜ ಅಭಿವೃದ್ಧಿ […]

ಮತಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಬದ್ದ : ಶಾಸಕ ರಾಜುಗೌಡ ಪಾಟೀಲ

ವಿಜಯ ಸಿಂಧೂರ ತಾಳಿಕೋಟೆ ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರದ ತಾಳಿಕೋಟೆ ತಾಲೂಕಿನ ಚಬನೂರ ಗ್ರಾಮದ ಸಮಗ್ರ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರವೇ ಮುಖ್ಯ ಕಾರಣವಾಗಿದೆ ಎಂದು […]

ಕಾನೂನು ದುರ್ಬಳಕೆ ಮಾಡಿ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಬಂಗ್ಲೆ ಎಚ್ಚರಿಕೆ

ವಿಜಯ ಸಿಂಧೂರ ತಾಳಿಕೋಟೆ ಪಟ್ಟಣದ ವ್ಯಾಪ್ತಿಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶುಕ್ರವಾರಕ್ಕೆ ಯಶಸ್ವಿಯಾಗಿ 59 ದಿನಗಳನ್ನು ಪೂರೈಸಿದೆ. ಮೈಲೇಶ್ವರ ಗ್ರಾಮದ ಸಮೀಪದ ದೂರದ ಪ್ರದೇಶಕ್ಕೆ ಕಚೇರಿ ಸ್ಥಳಾಂತರ ಮಾಡುವುದನ್ನು […]

ಜಿಟಿಟಿಸಿಯಲ್ಲಿ ಸ್ಪೋಕನ್ ಇಂಗ್ಲೀಷ ಬೇಸಿಗೆ ಶಿಬಿರ

ವಿಜಯ ಸಿಂಧೂರ ನರಗುಂದ ತಾಂತ್ರಿಕ ಕೌಶಲ್ಯ ತರಬೇತಿಗಳಿಗೆ ಹೆಸರಾದ ನರಗುಂದದ ಜಿಟಿಟಿಸಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನಲ್ಲಿ ಉಚಿತವಾಗಿ 10 ದಿನಗಳ ಸ್ಪೋಕನ್ ಇಂಗ್ಲೀಷ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ. ಈ ಶಿಬಿರವು ವಿದ್ಯಾರ್ಥಿಗಳ ಇಂಗ್ಲೀಷ್ ಮಾತನಾಡುವ […]

ಫಕೀರಪ್ಪ ಭ. ಮಾದರ ಅವರಿಗೆ ‘ಬಸವ ರತ್ನ’ ಪ್ರಶಸ್ತಿ ಗೌರವ

ವಿಜಯ ಸಿಂಧೂರ ಬದಾಮಿ:ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಶ್ರೀ ಫಕೀರಪ್ಪ ಭ. ಮಾದರ ಅವರು ರಾಜ್ಯ ಮಟ್ಟದ ಪ್ರತಿಷ್ಠಿತ ಬಸವ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಹೊಳೆಆಲೂರಿನ ಎಸ್.ಎಸ್. ಆಡಿನ ಜನ ಸೇವಾ ಸಂಸ್ಥೆಯು ನೀಡುವ […]

ಎ.26 ರಂದು ಬಸವ ಕಾವ್ಯ ಸಮ್ಮೇಳನ, ಪ್ರಶಸ್ತಿ ಪ್ರದಾನ ಸಮಾರಂಭ

ವಿಜಯ ಸಿಂಧೂರ ಬಾದಾಮಿ ಬಾದಾಮಿ:ಹೊಳೆ ಆಲೂರಿನ ಎಸ್.ಎಸ್.ಆಡಿನ ಜನಸೇವಾ ಸಂಸ್ಥೆಯ ವತಿಯಿಂದ ಬಸವ ಜಯಂತಿ ನಿಮಿತ್ತ ಬಸವ ಕಾವ್ಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಎ.26 ರಂದು ರವಿವಾರ ಬೆಳಿಗ್ಗೆ 10.30 ಗಂಟೆಗೆ […]

error: ವಿಷಯವನ್ನು ರಕ್ಷಿಸಲಾಗಿದೆ - Content is protected !!